ಗುರುವಾರ, 2 ಮೇ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos | ಲೋಕಸಭೆ ಚುನಾವಣೆ 2024: ಸಾಮಾನ್ಯರೂ ಸೇರಿ ಪ್ರಮುಖ ನಾಯಕರಿಂದ ಮತದಾನ

Published 19 ಏಪ್ರಿಲ್ 2024, 7:11 IST
Last Updated 19 ಏಪ್ರಿಲ್ 2024, 7:11 IST
ಅಕ್ಷರ ಗಾತ್ರ

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ತವಾಂಗ್ ಜಿಲ್ಲೆಯಲ್ಲಿ ಮತ ಚಲಾಯಿಸಿದ್ದಾರೆ.

(ಪಿಟಿಐ ಚಿತ್ರ)

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ತವಾಂಗ್ ಜಿಲ್ಲೆಯಲ್ಲಿ ಮತ ಚಲಾಯಿಸಿದ್ದಾರೆ.

(ಪಿಟಿಐ ಚಿತ್ರ)

ADVERTISEMENT

ಮೇಘಾಲಯದ ಮತದಾನ ಕೇಂದ್ರದಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ಕಾಯುತ್ತಿರುವ ಜನರು ಹಾಗೂ ಭದ್ರತಾ ಸಿಬ್ಬಂದಿ.

ಮೇಘಾಲಯದ ತುರಾದಲ್ಲಿ ಮತ ಚಲಾಯಿಸಿದ ಎನ್‌ಪಿಪಿ ಅಭ್ಯರ್ಥಿ ಅಗಾಥಾ ಸಂಗ್ಮಾ.

ಜಬಲ್‌ಪುರದಲ್ಲಿ  ಮತ  ಚಲಾಯಿಸಿದ  ಬಿಜೆಪಿ ಅಭ್ಯರ್ಥಿ ಆಶಿಶ್ ದುಬೆ ಮತ್ತು ಅವರ ಪತ್ನಿ.

ದಿಬ್ರುಗಢದಲ್ಲಿ  ಮತ ಚಲಾಯಿಸಿದ  ಕೇಂದ್ರ  ಸಚಿವ ಸರ್ಬಾನಂದ ಸೋನೊವಾಲ್

ಮಧ್ಯಪ್ರದೇಶದ ಚಿಂದ್ವಾರದ ಮತದಾನ ಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಲು ಕಾಯುತ್ತಿರುವ ಮತದಾರರು.

ನಾಗ್ಪುರದಲ್ಲಿ  ಮತ ಚಲಾಯಿಸಿದ ಬಳಿಕ  ಮತದಾರರೊಬ್ಬರು ತನ್ನ ಕೈ ಬೆರಳನ್ನು ತೋರಿಸಿದ್ದು  ಹೀಗೆ..

ರಾಜಸ್ಥಾನದ ಭರತ್‌ಪುರದಲ್ಲಿ ಮತ ಚಲಾಯಿಸಲು ಬಂದ  ವೃದ್ಧೆ.

ಮತ ಚಲಾಯಿಸಿದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಅಮ್ಗೆ .

(ಪಿಟಿಐ ಚಿತ್ರ )

ನಾಗ್ಪುರದ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ಅವರು ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿದ್ದಾರೆ.

ನಾಗ್ಪುರದ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ಅವರು ತಮ್ಮ ಪತ್ನಿಯೊಂದಿಗೆ  ಬಂದು  ಮತ ಚಲಾಯಿಸಿದ್ದಾರೆ.

ಮತದಾನದ ಬಳಿಕ ನಾಗ್ಪುರದಲ್ಲಿ  ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ  ನಿತಿನ್ ಗಡ್ಕರಿ.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯಲ್ಲಿ ಮತ ಚಲಾಯಿಸಿದ್ದಾರೆ.

ಹಿರಿಯ ನಟ ರಜನಿಕಾಂತ್ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪುದುಚೇರಿ ಮುಖ್ಯಮಂತ್ರಿ ರಂಗಸ್ವಾಮಿ ಅವರು ಮತ ಚಲಾಯಿಸಿದ್ದಾರೆ.

ಮತದಾನ ಕೇಂದ್ರದಲ್ಲಿ  ಕಾಯುತ್ತಿರುವಂತೆ ಮತದಾರರು.

ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಮತ ಚಲಾಯಿಸಿದ್ದಾರೆ.

ಅರುಣಾಚಲ ಪ್ರದೇಶದ ನಫ್ರಾ ಗ್ರಾಮದಲ್ಲಿ  ಮತ ಚಲಾಯಿಸಿದ  ಕೇಂದ್ರ ಸಚಿವ ಕಿರಣ್ ರಿಜಿಜು.

ಮತದಾನ ಕೇಂದ್ರದಲ್ಲಿ ಸರದಿಯಲ್ಲಿ ಕಾಯುತ್ತಿರುವ  ಮತದಾರರು ತಮ್ಮ ಗುರುತಿನ ಚೀಟಿಗಳನ್ನು ತೋರಿಸುತ್ತಿರುವುದು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT