ರವಿ ಶ್ರೀವತ್ಸ ಮೇಲೆ #MeToo ಆರೋಪ: ಬಹಿರಂಗ ಕ್ಷಮೆ ಕೋರಿದ ನಟಿ ಸಂಜನಾ

7

ರವಿ ಶ್ರೀವತ್ಸ ಮೇಲೆ #MeToo ಆರೋಪ: ಬಹಿರಂಗ ಕ್ಷಮೆ ಕೋರಿದ ನಟಿ ಸಂಜನಾ

Published:
Updated:

ಬೆಂಗಳೂರು: ನಿರ್ದೇಶಕ ರವಿ ಶ್ರೀವತ್ಸ ಮೇಲೆ ಮಿ ಟೂ ಆರೋಪ ಮಾಡಿದ್ದ ನಟಿ ಸಂಜನಾ ಮಂಗಳವಾರ ಬಹಿರಂಗ ಕ್ಷಮೆ ಕೋರಿದ್ದಾರೆ.

ನಿರ್ದೇಶಕರ ಸಂಘದ ಮುಂದೆ ಸಂಜನಾ ಗುಲ್ರಾನಿ ರವಿ ಶ್ರೀವತ್ಸ ಅವರಲ್ಲಿ ಕ್ಷಮೆಯಾಚಿಸಿದ್ದಾರೆ. 

'ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ತಮಗಾದ ನೋವನ್ನು ಹೇಳಿಕೊಂಡಿದ್ದೇ, ಅದು ನನ್ನ ಅಭಿಪ್ರಾಯ ಮಾತ್ರವಾಗಿತ್ತು ನಾನು ಯಾರ ಮನಸ್ಸನ್ನು ನೋಯಿಸುವ ಸಲುವಾಗಿ ಈ ಅರೋಪ ಮಾಡಿಲ್ಲ ಎಂದು ಸಂಜನಾ ಹೇಳಿದ್ದಾರೆ. 

ಇದನ್ನೂ ಓದಿ: ಪಾರ್ಟ್‌ 2 ಆಗುವಷ್ಟು ಶೂಟಿಂಗ್‌; ಕಿಸ್ಸಿಂಗ್‌ ಸೀನ್‌ಗಳೇ 35ಕ್ಕೂ ಹೆಚ್ಚು– ಸಂಜನಾ

ಕಲಾವಿದರ ಸಂಘದ ಅಧ್ಯಕ್ಷ  ಅಂಬರೀಶ್ ಸಮ್ಮುಖದಲ್ಲಿ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಿರ್ದೇಶಕ ಸಂಘದವರ ಮನ ನೋಯಿಸಿದ್ದಕ್ಕೆ ಕ್ಷಮೆ ಕೇಳುತ್ತಾ ಇದ್ದೇನೆ ಎನ್ನುತ್ತ ಸಂಜನಾ ಕ್ಷಮೆ ಕೋರಿದರು

ಒಂದು ಮುತ್ತಿನ ಕಥೆ ಹೇಳಿ ಮೂವತ್ತೈದು ಮುತ್ತುಗಳ ಚಿತ್ರೀಕರಣ ನಡೆಸಿದರು, ಒತ್ತಾಯದಿಂದ ಕೆಟ್ಟ ಅಶ್ಲೀಲ ದೃಶ್ಯಗಳಲ್ಲಿ ನಟಿಸುವಂತೆ ಮಾಡಿದರೆಂದು ನಟಿ ಸಂಜನಾ, ನಿರ್ದೇಶಕ ರವಿಶ್ರೀವತ್ಸ ಅವರ ಮೇಲೆ ಮೀಟೂ ಆರೋಪ ಮಾಡಿದ್ದರು.

ಇದನ್ನೂ ಓದಿ: ಸಂಜನಾ 35 ಮುತ್ತುಗಳ ಆರೋಪ; ಮಿ.ಕ್ಲೀನ್‌ ಅಂತ ಪ್ರೂವ್ ಮಾಡುವೆ– ರವಿಶ್ರೀವತ್ಸ

ಬರಹ ಇಷ್ಟವಾಯಿತೆ?

 • 14

  Happy
 • 4

  Amused
 • 3

  Sad
 • 2

  Frustrated
 • 10

  Angry

Comments:

0 comments

Write the first review for this !