ಶನಿವಾರ, ಸೆಪ್ಟೆಂಬರ್ 18, 2021
24 °C

ಗದ್ದೆಗಿಳಿದು ಟ್ರ್ಯಾಕ್ಟರ್ ಓಡಿಸಲಿದ್ದಾರೆ ನಟ ಸೋನು ಸೂದ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Sonu Sood Instagram

ಬೆಂಗಳೂರು: ಬಾಲಿವುಡ್‌ ನಟ ಸೋನು ಸೂದ್ ಅವರು ಫರ್ಹಾ ಖಾನ್ ಸಹಯೋಗದಲ್ಲಿ ಹೊಸ ಸಿನಿಮಾ ಯೋಜನೆ ಕೈಗೆತ್ತಿಕೊಂಡಿದ್ದಾರೆ.

‘ಆಲ್ ಥಿಂಗ್ಸ್ ಪಂಜಾಬಿ’ ಸಿನಿಮಾ ಚಿತ್ರೀಕರಣಕ್ಕಾಗಿ ಚಂಡೀಗಡಕ್ಕಾಗಿ ಸೋನು ಸೂದ್ ಮತ್ತು ಫರ್ಹಾ ಖಾನ್ ತೆರಳಿದ್ದಾರೆ.

‘ಹ್ಯಾಪಿ ನ್ಯೂ ಇಯರ್’ ಸಿನಿಮಾದಲ್ಲೂ ಸೋನು ಸೂದ್, ಫರ್ಹಾ ಖಾನ್ ಜತೆ ಕೆಲಸ ಮಾಡಿದ್ದರು.

ಈ ಬಾರಿ ಸೋನು ಸೂದ್, ಗದ್ದೆಗಿಳಿದು ಟ್ರ್ಯಾಕರ್ ಕೂಡ ಓಡಿಸಲಿದ್ದಾರೆ. ಈ ಬಗ್ಗೆ ನಟ ಸೋನು, ಹೊಸ ಸಿನಿಮಾದ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಸಿರು ಮತ್ತು ಹಾದಿ ಎಂಬ ಅಡಿಬರಹ ನೀಡಿ ಟ್ರ್ಯಾಕರ್ ಏರಿ, ಫರ್ಹಾ ಖಾನ್ ಜತೆಗೆ ಫೋಟೊಗೆ ಪೋಸ್ ನೀಡಿರುವ ಸೋನು ಸೂದ್ ಪೋಸ್ಟ್‌ಗೆ 6 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು