ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Sonu Sood

ADVERTISEMENT

ರೈಲು ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಮಾಸಿಕ ಧನ ಸಹಾಯ ಸಿಗಲಿ: ನಟ ಸೋನು ಸೂದ್ ಆಗ್ರಹ

ವಿಡಿಯೊ ಮೂಲಕ ನಟನ ಮನವಿ
Last Updated 4 ಜೂನ್ 2023, 10:22 IST
ರೈಲು ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಮಾಸಿಕ ಧನ ಸಹಾಯ ಸಿಗಲಿ: ನಟ ಸೋನು ಸೂದ್ ಆಗ್ರಹ

ಶ್ರೀಮಂತ ಸಿನಿಮಾ ಏ.14ರಂದು ತೆರೆಗೆ: ಸೋನು ಸೂದ್ ನಾಯಕ

ಉಡುಪಿ: ರೈತರ ಬದುಕು ಬವಣೆ ಹಾಗೂ ಕಷ್ಟ ಸುಖಗಳನ್ನು ಪ್ರಧಾನವಾಗಿಟ್ಟುಕೊಂಡು ಶ್ರೀಮಂತರ ಸಿನಿಮಾ ನಿರ್ಮಾಣ ಮಾಡಲಾಗಿದ್ದು ಏ.14ರಂದು ರಾಜ್ಯದಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರದ ಸಹಾಯಕ ನಿರ್ದೇಶಕ ಶಿವರಾಜ್ ದಳವಾಯಿ ತಿಳಿಸಿದರು.
Last Updated 1 ಏಪ್ರಿಲ್ 2023, 14:45 IST
ಶ್ರೀಮಂತ ಸಿನಿಮಾ ಏ.14ರಂದು ತೆರೆಗೆ: ಸೋನು ಸೂದ್ ನಾಯಕ

ಸೋನು ಸೂದ್ ನಟನೆಯ ‘ಶ್ರೀಮಂತ’ 14ರಂದು ತೆರೆಗೆ: ನಿರ್ದೇಶಕ ಶಿವರಾಜ್‌

ಅಂಬೇಡ್ಕರ್‌ ಜಯಂತಿಯ ದಿನ ರಾಜ್ಯದ 200 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ
Last Updated 21 ಮಾರ್ಚ್ 2023, 8:47 IST
ಸೋನು ಸೂದ್ ನಟನೆಯ ‘ಶ್ರೀಮಂತ’ 14ರಂದು ತೆರೆಗೆ: ನಿರ್ದೇಶಕ ಶಿವರಾಜ್‌

ದುಬೈನಲ್ಲಿ ವ್ಯಕ್ತಿಯ ಜೀವ ಉಳಿಸಲು ನೆರವಾದ ನಟ ಸೋನು ಸೂದ್: ಭಾರಿ ಮೆಚ್ಚುಗೆ

ಬಾಲಿವುಡ್ ನಟ ಸೋನು ಸೂದ್ ಅವರು ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಜನರ ಮನ ಗೆದ್ದಿದ್ದಾರೆ.
Last Updated 19 ಜನವರಿ 2023, 10:00 IST
ದುಬೈನಲ್ಲಿ ವ್ಯಕ್ತಿಯ ಜೀವ ಉಳಿಸಲು ನೆರವಾದ ನಟ ಸೋನು ಸೂದ್: ಭಾರಿ ಮೆಚ್ಚುಗೆ

ನಟ ಸೋನು ಸೂದ್‌ಗೆ ಬುದ್ದಿವಾದ ಹೇಳಿದ ಉತ್ತರ ರೈಲ್ವೆ ವಲಯ

ನಟ ಸೋನು ಸೂದ್ ಅವರ ತಮ್ಮ ನಟನೆಯ ಜೊತೆ ಸಾಮಾಜಿಕ ಸೇವೆಗಳೊಂದಿಗೆ ಹೆಚ್ಚು ಜನಪ್ರಿಯರಾಗಿದ್ದಾರೆ. ಅಲ್ಲದೇ ವಿವಿಧ ವಿಷಯಗಳ ಕುರಿತು ಸಾಮಾಜಿಕ ಜಾಗೃತಿ ಮಾಡುವುದರಲ್ಲಿ ಮುಂದೆ ಇದ್ದಾರೆ.
Last Updated 5 ಜನವರಿ 2023, 7:38 IST
ನಟ ಸೋನು ಸೂದ್‌ಗೆ ಬುದ್ದಿವಾದ ಹೇಳಿದ ಉತ್ತರ ರೈಲ್ವೆ ವಲಯ

ಚಂಡೀಗಡ ವಿವಿ: ಯುವತಿಯರ ಖಾಸಗಿ ವಿಡಿಯೊ ಹಂಚಬೇಡಿ ಎಂದು ಮನವಿ ಮಾಡಿದ ನಟ ಸೋನು ಸೂದ್

ಚಂಡೀಗಡ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೊ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸೋನು ಸೂದ್ ಜನಕ್ಕೆ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. ‘ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ಯಾವುದೇ ವಿಡಿಯೊಗಳನ್ನು ವಾಟ್ಸ್‌ಆ್ಯಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಬೇಡಿ‘ ಎಂದು ಸೋನು ಮನವಿ ಮಾಡಿಕೊಂಡಿದ್ದಾರೆ.
Last Updated 18 ಸೆಪ್ಟೆಂಬರ್ 2022, 10:30 IST
ಚಂಡೀಗಡ ವಿವಿ: ಯುವತಿಯರ ಖಾಸಗಿ ವಿಡಿಯೊ ಹಂಚಬೇಡಿ ಎಂದು ಮನವಿ ಮಾಡಿದ ನಟ ಸೋನು ಸೂದ್

ದೆಹಲಿ 'ಸೋನು ಸೂದ್' ಎನಿಸಿಕೊಂಡಿದ್ದ ರೈತ ಪಪ್ಪನ್ ಸಿಂಗ್ ಆತ್ಮಹತ್ಯೆ

ಲಾಕ್‌ಡೌನ್‌ಲಿ ಮನೆಯ ಆಳುಗಳನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿದ್ದ ದೆಹಲಿ ರೈತ ಆತ್ಮಹತ್ಯೆ
Last Updated 24 ಆಗಸ್ಟ್ 2022, 12:51 IST
ದೆಹಲಿ 'ಸೋನು ಸೂದ್' ಎನಿಸಿಕೊಂಡಿದ್ದ ರೈತ ಪಪ್ಪನ್ ಸಿಂಗ್ ಆತ್ಮಹತ್ಯೆ
ADVERTISEMENT

ಕೊಣಾಜೆ‌ಯ ಪ್ರಜ್ಞಾ ಚಟುವಟಿಕೆಗೆ ಮನಸೋತ ಸೋನು ಸೂದ್

‘ಪ್ರಜ್ಞಾ ಕೌನ್ಸೆಲಿಂಗ್‌ ಸೆಂಟರ್‌‘ನ ಚಟುವಟಿಕೆಗಳಿಗೆ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಮನಸೋತರು.
Last Updated 7 ಜುಲೈ 2022, 4:04 IST
ಕೊಣಾಜೆ‌ಯ ಪ್ರಜ್ಞಾ ಚಟುವಟಿಕೆಗೆ ಮನಸೋತ ಸೋನು ಸೂದ್

ಮಂಗಳೂರಿಗೆ ಬಾಲಿವುಡ್ ನಟ ಸೋನು ಸೂದ್ ಭೇಟಿ

ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಬುಧವಾರ ಮಂಗಳೂರಿಗೆ ಭೇಟಿ ನೀಡಿದ್ದಾರೆ.
Last Updated 6 ಜುಲೈ 2022, 9:36 IST
ಮಂಗಳೂರಿಗೆ ಬಾಲಿವುಡ್ ನಟ ಸೋನು ಸೂದ್ ಭೇಟಿ

ದೇಶಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ: ಅಜಯ್‌ಗೆ ಸೋನು ಸೂದ್‌ ತಿರುಗೇಟು

‘ಹಿಂದಿ ರಾಷ್ಟ್ರೀಯ ಭಾಷೆ’ (?) ಎಂಬ ವಿವಾದಕ್ಕೆ ಸಂಬಂಧಿಸಿ ಬಾಲಿವುಡ್‌ ನಟ ಸೋನು ಸೂದ್‌ ಅವರು ಸಹ ನಟ ಅಜಯ್‌ ದೇವ್‌ಗನ್‌ಗೆ ತಿರುಗೇಟು ನೀಡಿದ್ದಾರೆ.
Last Updated 28 ಏಪ್ರಿಲ್ 2022, 7:21 IST
ದೇಶಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ: ಅಜಯ್‌ಗೆ ಸೋನು ಸೂದ್‌ ತಿರುಗೇಟು
ADVERTISEMENT
ADVERTISEMENT
ADVERTISEMENT