ಆ್ಯಮಿ ಜಾಕ್ಸನ್ ಬಿಕಿನಿ ಪೋಸ್: ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ ಮಾದಕ ಚೆಲುವೆ
ಕೊರೊನಾ ಸಂಕಷ್ಟದ ಸಮಯದಲ್ಲಿ ಖ್ಯಾತ ನಟ ನಟಿಯರು ಮನೆಯಲ್ಲೇ ಇದ್ದಾರೆ. ಆದರೆ ಕನ್ನಡದ ‘ದಿ ವಿಲನ್’ಸಿನಿಮಾ ಖ್ಯಾತಿಯ ಆ್ಯಮಿ ಜಾಕ್ಸನ್ ಮಾತ್ರ ಇಟಲಿಯ ಕಡಲ ಕಿನಾರೆಯಲ್ಲಿ ಪ್ರಿಯಕರನ ಜೊತೆ ಕಾಲ ಕಳೆಯುತ್ತಿದ್ದಾರೆ.ಇಟಲಿಯಲ್ಲಿ ಬೇಸಿಗೆ ಇರುವುದರಿಂದ ಬಿಕಿನಿ ಧರಿಸಿ ಮಾದಕ ಲುಕ್ನಲ್ಲಿ ಫೋಟೊಗಳಿಗೆ ಫೋಸ್ ನೀಡಿದ್ದು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅವರಫೋಟೊಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Published : 28 ಜುಲೈ 2020, 13:17 IST