ಶುಕ್ರವಾರ, 4 ಜುಲೈ 2025
×
ADVERTISEMENT

Amy Jackson

ADVERTISEMENT

ನಟಿ ಆ್ಯಮಿ ಜಾಕ್ಸನ್, ಎಡ್ ವೆಸ್ಟ್‌ವಿಕ್ ದಂಪತಿಗೆ ಗಂಡು ಮಗು ಜನನ

ಕನ್ನಡದ ‘ದಿ ವಿಲನ್’ ಚಿತ್ರದಲ್ಲಿ ನಟಿಸಿದ್ದ ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್ ದಂಪತಿಗೆ ಗಂಡು ಮಗು ಜನಿಸಿದೆ.
Last Updated 25 ಮಾರ್ಚ್ 2025, 7:17 IST
ನಟಿ ಆ್ಯಮಿ ಜಾಕ್ಸನ್, ಎಡ್ ವೆಸ್ಟ್‌ವಿಕ್ ದಂಪತಿಗೆ ಗಂಡು ಮಗು ಜನನ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಆ್ಯಮಿ ಜಾಕ್ಸನ್

ಕನ್ನಡದ ‘ದಿ ವಿಲನ್’ ಚಿತ್ರದಲ್ಲಿ ನಟಿಸಿದ್ದ ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ಮತ್ತು ನಟ ಎಡ್ ವೆಸ್ಟ್‌ವಿಕ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
Last Updated 26 ಆಗಸ್ಟ್ 2024, 7:57 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಆ್ಯಮಿ ಜಾಕ್ಸನ್

ಆ್ಯಮಿ ಜಾಕ್ಸನ್ ಬಿಕಿನಿ ಪೋಸ್​​: ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ ಮಾದಕ ಚೆಲುವೆ

ಕೊರೊನಾ ಸಂಕಷ್ಟದ ಸಮಯದಲ್ಲಿ ಖ್ಯಾತ ನಟ ನಟಿಯರು ಮನೆಯಲ್ಲೇ ಇದ್ದಾರೆ. ಆದರೆ ಕನ್ನಡದ ‘ದಿ ವಿಲನ್‌’ಸಿನಿಮಾ ಖ್ಯಾತಿಯ ಆ್ಯಮಿ ಜಾಕ್ಸನ್ ಮಾತ್ರ ಇಟಲಿಯ ಕಡಲ ಕಿನಾರೆಯಲ್ಲಿ ಪ್ರಿಯಕರನ ಜೊತೆ ಕಾಲ ಕಳೆಯುತ್ತಿದ್ದಾರೆ.ಇಟಲಿಯಲ್ಲಿ ಬೇಸಿಗೆ ಇರುವುದರಿಂದ ಬಿಕಿನಿ ಧರಿಸಿ ಮಾದಕ ಲುಕ್​ನಲ್ಲಿ ಫೋಟೊಗಳಿಗೆ ಫೋಸ್​ ನೀಡಿದ್ದು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅವರಫೋಟೊಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Last Updated 29 ಅಕ್ಟೋಬರ್ 2020, 7:53 IST
ಆ್ಯಮಿ ಜಾಕ್ಸನ್ ಬಿಕಿನಿ ಪೋಸ್​​: ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ ಮಾದಕ ಚೆಲುವೆ
err

ಆ್ಯಮಿ ಜಾಕ್ಸನ್‌ಗೆ ಗಂಡು ಮಗು

ನಟಿ ಆ್ಯಮಿ ಜಾಕ್ಸನ್‌ ಮುದ್ದಾದ ಗಂಡುಮಗುವಿಗೆ ಜನ್ಮನೀಡಿದ್ದಾರೆ. ಈ ಸಂತೋಷದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಟಿ, ಮಗುವಿನ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 25 ಸೆಪ್ಟೆಂಬರ್ 2019, 19:30 IST
ಆ್ಯಮಿ ಜಾಕ್ಸನ್‌ಗೆ ಗಂಡು ಮಗು

ಆ್ಯಮಿ ನಿಶ್ಚಿತಾರ್ಥ

‘ಗ್ರೀಕ್ ಸಂಪ್ರದಾಯದ ರೀತಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು. ಈ ಸಮಾರಂಭವನ್ನು ವಿಶೇಷವನ್ನಾಗಿ ರೂಪಿಸಿದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಧನ್ಯವಾದಗಳು. ಎಲ್ಲರಿಗೂ ತುಂಬಾ ಪ್ರೀತಿ’ ಎಂದು ಆ್ಯಮಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Last Updated 7 ಮೇ 2019, 19:30 IST
ಆ್ಯಮಿ ನಿಶ್ಚಿತಾರ್ಥ

ಮಗುವನ್ನು ಬಿಟ್ಟಿರಲಾರೆ: ಆ್ಯಮಿ ಜಾಕ್ಸನ್‌

ಬಳುಕು ತಾರೆ ಆ್ಯಮಿ ಜಾಕ್ಸನ್‌ ಗರ್ಭವತಿ. ಈ ಸಂಗತಿಯನ್ನು ಸಂಗಾತಿ ಜೊತೆಗೆ ಅವರು ಬಹಿರಂಗಪಡಿಸಿದ್ದಾಗಿದೆ.
Last Updated 4 ಏಪ್ರಿಲ್ 2019, 6:30 IST
ಮಗುವನ್ನು ಬಿಟ್ಟಿರಲಾರೆ: ಆ್ಯಮಿ ಜಾಕ್ಸನ್‌

‘2.0’: ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹400 ಕೋಟಿ ಗಳಿಕೆ

ಎಸ್.ಶಂಕರ್ ನಿರ್ದೇಶನದ ‘2.0’ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹400 ಕೋಟಿ ಗಳಿಸಿದ್ದು, ಹಿಂದಿ ಭಾಷೆಯೊಂದರಲ್ಲೇ ₹100 ಕೋಟಿ ಕಲೆಹಾಕಿದೆ.
Last Updated 3 ಡಿಸೆಂಬರ್ 2018, 10:50 IST
‘2.0’: ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹400 ಕೋಟಿ ಗಳಿಕೆ
ADVERTISEMENT

‘ದಿ ವಿಲನ್’ ಟೀಸರ್‌ನಲ್ಲಿ ಶಿವಣ್ಣ, ಸುದೀಪ್ ಅಬ್ಬರ

‘ಜಗತ್ತಿನ ಯಾವುದೇ ಮೂಲೆಲಿದ್ರೂ ಆ ಬೇಟೆ ನಂದು...’ ಎಂದು ಅಬ್ಬರಿಸುತ್ತಾರೆ ‘ಹ್ಯಾಟ್ರಿಕ್ ಹೀರೊ’ ಶಿವರಾಜ್‌ಕುಮಾರ್. ಇದಕ್ಕೆ ಪ್ರತಿಯಾಗಿ ‘ಹೋ... ಭ್ರಮೆ’ ಎಂದು ಕೂಲಾಗಿ ‍ಪ್ರತಿಕ್ರಿಯೆ ನೀಡುತ್ತಾರೆ ನಟ ಕಿಚ್ಚ ಸುದೀಪ್.
Last Updated 2 ಅಕ್ಟೋಬರ್ 2018, 7:04 IST
‘ದಿ ವಿಲನ್’ ಟೀಸರ್‌ನಲ್ಲಿ ಶಿವಣ್ಣ, ಸುದೀಪ್ ಅಬ್ಬರ
ADVERTISEMENT
ADVERTISEMENT
ADVERTISEMENT