ನಟಿ ಆ್ಯಮಿ ಜಾಕ್ಸನ್ ಮುದ್ದಾದ ಗಂಡುಮಗುವಿಗೆ ಜನ್ಮನೀಡಿದ್ದಾರೆ. ಈ ಸಂತೋಷದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಟಿ, ಮಗುವಿನ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಆ್ಯಮಿ ಹಾಗೂ ಅವರ ಗೆಳೆಯ ಜಾರ್ಜ್ ಪನಾಯಿಟೊ ತಮ್ಮ ಮುದ್ದಾದ ಮಗುವಿನ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, 11 ಲಕ್ಷಕ್ಕೂ ಹೆಚ್ಚು ಜನರು ಶುಭಾಶಯ ತಿಳಿಸಿದ್ದಾರೆ.

ಆ್ಯಮಿ ಜಾಕ್ಸನ್ ತಮ್ಮ ಮಗುವಿಗೆ ಆಂಡ್ರೀಸ್ ಎಂದು ಹೆಸರಿಟ್ಟಿದ್ದಾರೆ.ಆ್ಯಮಿ ಹಾಗೂ ಜಾರ್ಜ್ ಪನಾಯಿಟೊ ಜನವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ ವರ್ಷ ಗ್ರೀಸ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.