ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

The Villain

ADVERTISEMENT

ಆ್ಯಮಿ ಜಾಕ್ಸನ್‌ಗೆ ಗಂಡು ಮಗು

ನಟಿ ಆ್ಯಮಿ ಜಾಕ್ಸನ್‌ ಮುದ್ದಾದ ಗಂಡುಮಗುವಿಗೆ ಜನ್ಮನೀಡಿದ್ದಾರೆ. ಈ ಸಂತೋಷದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಟಿ, ಮಗುವಿನ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 25 ಸೆಪ್ಟೆಂಬರ್ 2019, 19:30 IST
ಆ್ಯಮಿ ಜಾಕ್ಸನ್‌ಗೆ ಗಂಡು ಮಗು

‘ದಿ ವಿಲನ್‌‘ ಟೀಸರ್‌ ವಿವಾದವನ್ನು ಇಲ್ಲಿಗೆ ಬಿಟ್ಟು ಬಿಡಿ: ಕಿಚ್ಚ ಸುದೀಪ್‌

‘ದಿ ವಿಲನ್‌‘ ಸಿನಿಮಾದ ಟೀಸರ್‌ ವಿವಾದವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ನಟ ಸುದೀಪ್‌ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
Last Updated 21 ಸೆಪ್ಟೆಂಬರ್ 2019, 7:31 IST
‘ದಿ ವಿಲನ್‌‘ ಟೀಸರ್‌ ವಿವಾದವನ್ನು ಇಲ್ಲಿಗೆ ಬಿಟ್ಟು ಬಿಡಿ: ಕಿಚ್ಚ ಸುದೀಪ್‌

‘ಏಕ್‌ ಲವ್‌ ಯಾ’: ಇದು ಪ್ರೇಮ್‌ ಹೊಸ ಅವತಾರ

ಪ್ರೇಮ್‌ ಏನು ಮಾಡಿದರೂ ಸುದ್ದಿಯಾಗುವ ಹಾಗೆಯೇ ಮಾಡುತ್ತಾರೆ. ಹಾಗಾಗಿ ಅವರು ಏನೂ ಮಾಡದೆಯೂ ಕೆಲವೊಮ್ಮೆ ಸುದ್ದಿಯಲ್ಲಿರುತ್ತಾರೆ. ‘ದಿ ವಿಲನ್‌’ ಸಿನಿಮಾ ಸಮಯದಲ್ಲಿಯಂತೂ ಸಾಮಾಜಿಕ ಜಾಲತಾಣದ ಮೀಮ್ಸ್‌ ಪೇಜ್‌ಗಳ ಫೇವರಿಟ್‌ ಆಗಿದ್ದರು.
Last Updated 13 ಏಪ್ರಿಲ್ 2019, 12:13 IST
‘ಏಕ್‌ ಲವ್‌ ಯಾ’: ಇದು ಪ್ರೇಮ್‌ ಹೊಸ ಅವತಾರ

ಕನ್ನಡ ಬಾವುಟಕ್ಕೆ ಅವಮಾನ ಆರೋಪ: ಕಿಚ್ಚ ಸುದೀಪ್‌, ಪ್ರೇಮ್‌ ವಿರುದ್ಧ ದೂರು

‘ವಿಲನ್‌’ ಚಿತ್ರದ ಹಾಡೊಂದರಲ್ಲಿ ಸುದೀಪ್‌, ಕನ್ನಡ ಬಾವುಟವನ್ನು ಸೊಂಟಕ್ಕೆ ಸುತ್ತಿಕೊಂಡು ಅವಮಾನ ಮಾಡಿದ್ದಾರೆ. ಇದಕ್ಕೆ ನಿರ್ದೇಶಕ ಪ್ರೇಮ್‌ ಮತ್ತು ನಟ ಸುದೀಪ್ ಇಬ್ಬರೂ ಕ್ಷಮೆ ಯಾಚಿಸಬೇಕು’ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದೆ.
Last Updated 16 ನವೆಂಬರ್ 2018, 13:54 IST
ಕನ್ನಡ ಬಾವುಟಕ್ಕೆ ಅವಮಾನ ಆರೋಪ: ಕಿಚ್ಚ ಸುದೀಪ್‌, ಪ್ರೇಮ್‌ ವಿರುದ್ಧ ದೂರು

ದಿ–ವಿಲನ್: ವಾರದ ಕಲೆಕ್ಷನ್‌ ₹50 ಕೋಟಿ, 2ನೇ ವಾರದ್ದು ₹20 ಕೋಟಿಗೂ ಹೆಚ್ಚು

ವಿಲನ್‌ ಕಲೆಕ್ಷನ್: ಸಾರ್ವಕಾಲಿಕ ದಾಖಲೆ?
Last Updated 30 ಅಕ್ಟೋಬರ್ 2018, 10:02 IST
 ದಿ–ವಿಲನ್: ವಾರದ ಕಲೆಕ್ಷನ್‌ ₹50 ಕೋಟಿ, 2ನೇ ವಾರದ್ದು ₹20 ಕೋಟಿಗೂ ಹೆಚ್ಚು

ವಿಲನ್‌ಗೆ ಗೆಲುವಿನ ಖುಷಿ

ಸುದೀಪ್ ಮತ್ತು ಶಿವಣ್ಣ ಅಭಿನಯದ ಸಿನಿಮಾ ‘ದಿ ವಿಲನ್’ ಬಿಡುಗಡೆಗೆ ಮುನ್ನ ಮತ್ತು ನಂತರ ಸಾಕಷ್ಟು ಸುದ್ದಿಮಾಡುತ್ತಿದೆ. ಇದರ ನಡುವೆಯೇ ಚಿತ್ರದ ನಿರ್ಮಾಪಕ ಸಿ.ಆರ್. ಮನೋಹರ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಅವರ ಜೊತೆ ನಿರ್ದೇಶಕ ಪ್ರೇಮ್, ವಿತರಕ ಜಾಕ್ ಮಂಜು ಸೇರಿದಂತೆ ಚಿತ್ರತಂಡದ ಹಲವರು ಇದ್ದರು.
Last Updated 28 ಅಕ್ಟೋಬರ್ 2018, 19:30 IST
ವಿಲನ್‌ಗೆ ಗೆಲುವಿನ ಖುಷಿ

ಅವಹೇಳನಕಾರಿ ಪೋಸ್ಟ್; ‘ವಿಲನ್‌’ ನಿರ್ದೇಶಕನಿಂದ ದೂರು

ನಟರಾದ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದಲ್ಲಿ ತೆರೆಕಂಡಿರುವ ‘ವಿಲನ್’ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳು ಹರಿದಾಡುತ್ತಿವೆ. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನಿರ್ದೇಶಕ ಪ್ರೇಮ್‌, ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ.
Last Updated 23 ಅಕ್ಟೋಬರ್ 2018, 16:16 IST
ಅವಹೇಳನಕಾರಿ ಪೋಸ್ಟ್; ‘ವಿಲನ್‌’ ನಿರ್ದೇಶಕನಿಂದ ದೂರು
ADVERTISEMENT

‘ದಿ ವಿಲನ್‌’ ಚಿತ್ರದ ಯಶಸ್ಸಿಗೆ ಅಭಿಮಾನಿಗಳಿಂದ ಕೋಣ, ಕುರಿ ಬಲಿ: ವಿಕೃತ ಆನಂದ

ದಿ ವಿಲನ್‌’ ಚಿತ್ರದ ಯಶಸ್ಸಿಗೆ ಅಭಿಮಾನಿಗಳಿಂದಕೋಣ, ಕುರಿ ಬಲಿ
Last Updated 21 ಅಕ್ಟೋಬರ್ 2018, 20:00 IST
‘ದಿ ವಿಲನ್‌’ ಚಿತ್ರದ ಯಶಸ್ಸಿಗೆ ಅಭಿಮಾನಿಗಳಿಂದ ಕೋಣ, ಕುರಿ ಬಲಿ: ವಿಕೃತ ಆನಂದ

ಪ್ರಾಣಿ ಬಲಿ: ಅಭಿಮಾನಿಗಳ ವಿರುದ್ಧ ದೂರು ದಾಖಲು

ದಿ ವಿಲನ್’ ಚಿತ್ರದ ಯಶಸ್ಸಿಗಾಗಿ ಕೋಣ ಹಾಗೂ ಕುರಿಯನ್ನು ಬಲಿ ನೀಡಿರುವ ಅಭಿಮಾನಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಭಾನುವಾರ ಇಲ್ಲಿನ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
Last Updated 21 ಅಕ್ಟೋಬರ್ 2018, 17:13 IST
fallback

ಅಭಿಮಾನಿಗಳಿಂದ ಕೋಣ,ಕುರಿ ಬಲಿ, ‘ದಿ ವಿಲನ್‌’ ಸುದೀಪ್‌ ಚಿತ್ರಕ್ಕೆ ರಕ್ತಾಭಿಷೇಕ

ಗುರುವಾರ ತೆರೆ ಕಂಡ ‘ದಿ ವಿಲನ್‌’ ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ನಟ ಸುದೀಪ್‌ ಅವರ ಅಭಿಮಾನಿಗಳು ಕೋಣ, ಕುರಿಯನ್ನು ಬಲಿ ಕೊಟ್ಟು, ಪೋಸ್ಟರ್‌ನಲ್ಲಿರುವ ತಮ್ಮ ನೆಚ್ಚಿನ ನಟನಿಗೆ ರಕ್ತಾಭಿಷೇಕ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Last Updated 20 ಅಕ್ಟೋಬರ್ 2018, 15:38 IST
ಅಭಿಮಾನಿಗಳಿಂದ ಕೋಣ,ಕುರಿ ಬಲಿ, ‘ದಿ ವಿಲನ್‌’ ಸುದೀಪ್‌ ಚಿತ್ರಕ್ಕೆ ರಕ್ತಾಭಿಷೇಕ
ADVERTISEMENT
ADVERTISEMENT
ADVERTISEMENT