ಸಿನಿಮಾಗಳಲ್ಲಿ ಗ್ರಾಫಿಕ್ಸ್ ಬಳಕೆ, ಸಾಹಸ ದೃಶ್ಯಗಳು ವಾಸ್ತವಕ್ಕೆ ದೂರ; ಜಾಕಿ ಚಾನ್
ಇತ್ತೀಚಿನ ಹಾಲಿವುಡ್ ಸಿನಿಮಾಗಳಲ್ಲಿ ಸಾಹಸಮಯ ದೃಶ್ಯಗಳ ಚಿತ್ರೀಕರಣ ವಾಸ್ತವಕ್ಕೆ ದೂರವಾಗಿದೆ. ಎಲ್ಲವೂ ಕಂಪ್ಯೂಟರ್ ತಂತ್ರಜ್ಞಾನ (ಸಿಜಿಐ) ಬಳಸಿ ಮಾಡಲಾಗುತ್ತಿದ್ದು, ನೈಜತೆ ಮರೆಯಾಗಿದೆ ಎಂದು ಆ್ಯಕ್ಷನ್ ಐಕಾನ್ ಜಾಕಿ ಚಾನ್ ಬೇಸರ ವ್ಯಕ್ತಪಡಿಸಿದ್ದಾರೆ.Last Updated 12 ಮೇ 2025, 10:19 IST