ಶನಿವಾರ, ಮಾರ್ಚ್ 28, 2020
19 °C

‘ಅನಾಮಿಕ’ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ಚಿತ್ರರಂಗಕ್ಕೆ ವಿಭಿನ್ನ ಆಲೋಚನೆಯ ಹೊಸಬರ ತಂಡ ಪ್ರವೇಶ ಮುಂದುವರೆದಿದೆ. ಈ ಬಾರಿ ಅಂಥದ್ದೇ ಒಂದು ತಂಡ ‘ಅನಾಮಿಕ– ಅವರಿವರು ಕಂಡಂತೆ...’ ಎಂಬ ಚಿತ್ರದೊಂದಿಗೆ ಬಂದಿದೆ. ಚಿತ್ರದ ಟೀಸರ್‌ ಯೂ ಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ.

ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್‌ನಿಂದ ಕೂಡಿರುವ ಈ ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಪ್ರವೀಣ್‌ ಸುತಾರ ನಿರ್ದೇಶಿಸಿರುವ ಈ ಚಿತ್ರಕ್ಕೆ ಪ್ರಸನ್ನ ಭೋಜಶೆಟ್ಟರ ಸಂಗೀತ ನೀಡಿದ್ದಾರೆ.

ತ್ರಿನೇತ್ರ ಸ್ಟುಡಿಯೊ ಬ್ಯಾನರ್‌ನಡಿ ಹೊರಬರುತ್ತಿರುವ ಈ ಚಿತ್ರದಲ್ಲಿ ವಿಜಯ್, ಪ್ರಸಾದ್, ಪ್ರೇಕ್ಷಾ, ಹರ್ಷ ಮುಂತಾದವರು ಅಭಿನಯಿಸಿದ್ದಾರೆ. ರಘುಚಂದ್ರ, ಸೂರ್ಯ, ಬಸು ಸಹನಿರ್ದೇಶನವಿದೆ. ನಿರ್ಮಾಪಕ ವಿಜಯ ಕಂಡೋಜಿ
ಶಿವು ಮತ್ತು ಕ್ರೌಡ್ ಫಂಡಿಂಗ್ ಆಗಿರುವ ಈ ಚಿತ್ರವು
ಕುತೂಹಲ ಹೆಚ್ಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)