ಬುಧವಾರ, ನವೆಂಬರ್ 25, 2020
18 °C

‘ಅಮ್ಮ’ ಅನುಷ್ಕಾಳ ಕೆಂಪು ಉಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಟ್‌ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ತಾಯಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಧರಿಸಿದ ಚೆರ್ರಿ ಕೆಂಪು ಬಣ್ಣದ ಉಡುಗೆ ಇತ್ತೀಚೆಗೆ ಅಭಿಮಾನಿಗಳ ಗಮನ ಸೆಳೆದಿದೆ. 

ಯುನೈಟೆಡ್‌ ಅರಬ್‌ ಎಮಿರೆಟ್ಸ್‌ನಲ್ಲಿ ನಡೆಯುತ್ತಿರುವ ಐಪಿಎಲ್‌ -2020 ಪಂದ್ಯಗಳಲ್ಲಿ ಕೋಹ್ಲಿ ಅವರ ಬ್ಯಾಟಿಂಗ್‌ ಅಬ್ಬರಕ್ಕೆ ಅಭಿಮಾನಿಗಳು ಕರತಾಡನ ಮಾಡುತ್ತಿದ್ದರೆ ಅನುಷ್ಕಾ ಅದೆಲ್ಲವನ್ನೂ ಆನಂದಿಸುತ್ತಲೇ ತಾವೂ ಕೂಡಾ ಸ್ಟೇಡಿಯಂನಲ್ಲಿ ಪತಿಯತ್ತ ಅಭಿನಂದನಾಪೂರ್ವಕವಾಗಿ ನೋಡಿದ್ದು, ತಾಯಿಯಾಗುತ್ತಿರುವ ಸಂತಸ, ಹೊಳಪು ಮುಖದಲ್ಲಿ ಗೋಚರಿಸಿದ್ದು ಥಟ್ಟನೆ ಕ್ಯಾಮೆರಾಗಳ ಗಮನ ಸೆಳೆಯಿತು.

 ಕೆಂಪು ಉಡುಗೆ, ಗಾಢವಲ್ಲದ ಲಿಪ್‌ಸ್ಟಿಕ್‌, ಚಿನ್ನದ ಬಣ್ಣದ ವಾಚ್‌ ಅಭಿಮಾನಿಗಳಿಗೆ ಹಿಡಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು