ಹಾವೇರಿ|ಕಬ್ಬು ನುರಿಸಲು ಅನುಮತಿ ಕೊಟ್ಟ ಸರ್ಕಾರ:₹3,550 ದರ ನಿಗದಿಗೆ ರೈತರ ಒತ್ತಾಯ
Sugarcane Farmers Protest: ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಅಕ್ಟೋಬರ್ 20ರಿಂದ ಕಬ್ಬು ನುರಿಸಲು ಸರ್ಕಾರ ಅನುಮತಿ ನೀಡಿದ್ದು, ಟನ್‌ಗೇ ₹3,550 ದರ ನಿಗದಿಗೆ ಹಾವೇರಿ ಜಿಲ್ಲೆಯ ರೈತರು ಒತ್ತಾಯಿಸಿದ್ದಾರೆ.Last Updated 20 ಅಕ್ಟೋಬರ್ 2025, 2:13 IST