ಶನಿವಾರ, ಅಕ್ಟೋಬರ್ 1, 2022
20 °C

ಹಾಲೋಮ್ಯಾನ್‌ ಖ್ಯಾತಿಯ ಶರವಣ ಧನಪಾಲ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾಲೋಮ್ಯಾನ್‌ ಖ್ಯಾತಿಯ ಬಲೂನ್‌ ಆ್ಯಕ್ಟ್‌ ಕಲಾವಿದ ಶರವಣ ಧನಪಾಲ್ ನಿಧನರಾಗಿದ್ದಾರೆ.

ಅವರು ಹಲವಾರು ವೇದಿಕೆ ಕಾರ್ಯಕ್ರಮಗಳ ಮೂಲಕ ಪ್ರಸಿದ್ದರಾಗಿದ್ದರು. ಅವರು ಮಾಡುವ ಬಲೂನ್ ಆಕ್ಟ್ ತುಂಬ ಜನಪ್ರಿಯವಾಗಿತ್ತು.

ಕಿಡ್ನಿ ವೈಫಲ್ಯದಿಂದ ಶರವಣ ಧನಪಾಲ್ ಬುಧವಾರ ರಾತ್ರಿ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಧನಪಾಲ್‌ ಅವರ ಬಲೂನ್‌ ಆಕ್ಟ್‌ಗೆ ಚಂದನವನದ ಸಾಕಷ್ಟು ನಟ, ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು