ಬೆಂಗಳೂರು: ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಹಾದಿರ್ಕ್ ಪಾಂಡ್ಯ ಬಾಲಿವುಡ್ ನಟಿ ನಟಶಾ ಸ್ಟಾಕೊವಿಕ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿಗಳು ಹರಡಿವೆ.

ಲಂಡನ್‌ನಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳುವಾಗ ನಟಶಾ ಜೊತೆಯಲ್ಲಿ ಇದ್ದರೂ ಎನ್ನಲಾಗಿದೆ.ಅಕ್ಟೋಬರ್ ತಿಂಗಳಲ್ಲಿಇವರು ಲಂಡನ್‌ನಲ್ಲಿ ಸುತ್ತಾಡುತ್ತಿದ್ದ ಚಿತ್ರಗಳು ವೈರಲ್ ಆಗಿದ್ದವು. ನಟಶಾ ಅವನ್ನು ಹಾದಿರ್ಕ್ ಮದುವೆಯಾಗಲಿದ್ದಾರೆ ಎಂದು ನ್ಯೂಸ್ ಪೊರ್ಟಲ್‌ಗಳು ವರದಿ ಮಾಡಿದ್ದವು.

ಹಾರ್ದಿಕ್ ಪಾಂಡ್ಯ ಈಗಾಗಲೇ ತಮ್ಮ ಮನೆಯಲ್ಲಿ ಮದುವೆ ಪ್ರಸ್ತಾವ ಮಾಡಿದ್ದು ಎರಡು ಕುಟುಂಬಗಳು ಒಪ್ಪಿವೆ ಎನ್ನಲಾಗಿವೆ. ಶಸ್ತ್ರ ಚಿಕಿತ್ಸೆ ಬಳಿಕಪಾಂಡ್ಯ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ.

ದುನಿಯಾ ವಿಜಯ್ ಅಭಿನಯದ, ಯೋಗರಾಜ್ ಭಟ್ ನಿರ್ದೇಶನದದನ ಕಾಯೋನು ಸಿನಿಮಾದಲ್ಲಿನಟಶಾ ಸ್ಟಾಕೊವಿಕ್ ನಟಿಸಿದ್ದಾರೆ. ಈ ಸಿನಿಮಾದ ಬಾರೆ ಗಂಗೆ ಹಾಡಿನಲ್ಲಿನಟಶಾ ಕಾಣಿಸಿಕೊಂಡಿದ್ದಾರೆ.

ಮಾಡೆಲ್ ಆಗಿರುವ ನಟಶಾ ಬಾಲಿವುಡ್ ಸೇರಿದಂತೆ ಕಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳಲ್ಲೂ ನಟಿಸಿದ್ದಾರೆ. ಇವರುಸರ್ಬಿಯಾ ಮೂಲದ ನಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.