ಸೋಮವಾರ, 29 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಸಿನಿಪಯಣದ ‘ಚಿತ್ರ’ನೋಟ

Published 16 ಏಪ್ರಿಲ್ 2024, 8:03 IST
Last Updated 16 ಏಪ್ರಿಲ್ 2024, 8:03 IST
ಅಕ್ಷರ ಗಾತ್ರ

1969ರಲ್ಲಿ ತೆರೆಕಂಡ ಮೇಯರ್‌ ಮುತ್ತಣ್ಣ ಸಿನಿಮಾದಲ್ಲಿ ರಾಜ್‌ಕುಮಾರ್‌ ಜತೆ ದ್ವಾರಕೀಶ್‌ ನಟಿಸಿದ್ದರು

ದ್ವಾರಕಾ ಫಿಲ್ಮ್ಸ್‌ ನಿರ್ಮಾಣದ ಕುಳ್ಳ ಏಜೆಂಟ್‌ 000’ ಚಿತ್ರ ಕೆ.ಎಲ್‌ ಸ್ವಾಮಿ ನಿರ್ದೇಶನದಲ್ಲಿ 1972 ರಲ್ಲಿ ತೆರೆಕಂಡಿತು. ಇದರಲ್ಲಿ ದ್ವಾರಕೀಶ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಿಂಗಪೂರ್‌ನಲ್ಲಿ ರಾಜಾ ಕುಳ್ಳ ಸಿನಿಮಾವನ್ನು ದ್ವಾರಕೀಶ್‌ ಅವರು 1978 ನಿರ್ಮಾಣ ಮಾಡಿದ್ದರು

ದ್ವಾರಕೀಶ್‌ ಹಾಗೂ ಜಯಚಿತ್ರಾ ನಟಿಸಿದ ಕುಳ್ಳ– ಕುಳ್ಳಿ ಚಿತ್ರವು1980ರಲ್ಲಿ  ತೆರೆಕಂಡಿತು.

ದ್ವಾರಕೀಶ್‌ ನಿರ್ದೇಶನದಲ್ಲಿ 1990ರಲ್ಲಿ ತೆರೆಕಂಡ ಶೃತಿ ಚಿತ್ರ. ಇದರಲ್ಲಿ ಸುನೀಲ್‌ ಹಾಗೂ ಶೃತಿ ನಟಿಸಿದ್ದರು

ದ್ವಾರಕೀಶ್‌ ನಿರ್ಮಾಣದ  ಕಿಚ್ಚ ಸುದೀಪ್‌ ನಟನೆಯ ವಿಷ್ಣುವರ್ಧನ್‌ ಚಿತ್ರ2011ರಲ್ಲಿ ಬಿಡುಗಡೆಗೊಂಡಿತ್ತು

ಪಿ. ವಾಸು ನಿರ್ದೇಶನದಲ್ಲಿ 2004ರಲ್ಲಿ ತೆರೆಕಂಡ ಸೂಪರ್‌ ಡೂಪರ್‌ ಚಿತ್ರ ‘ಆಪ್ತಮಿತ್ರ’ ಅನ್ನು ದ್ವಾರಕೀಶ್‌ ನಟಿಸಿ, ನಿರ್ಮಿಸಿದರು. ಚಿತ್ರದಲ್ಲಿ  ಸೌಂದರ್ಯ, ರಮೇಶ್‌ ಅರವಿಂದ್‌, ವಿಷ್ಣುವರ್ಧನ್‌ ಮುಖ್ಯ ಭೂಮಿಕೆಯಲ್ಲಿದ್ದರು.

ಪ್ರಿಯಾಮಣಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ‘ಚಾರುಲತಾ’ ಚಿತ್ರ ದ್ವಾರಕೀಶ್‌ ಚಿತ್ರ ನಿರ್ಮಾಣದಲ್ಲಿ  2012ರಲ್ಲಿ ತೆರೆಕಂಡಿತ್ತು

ದ್ವಾರಕೀಶ್‌ ನಿರ್ದೇಶನದಲ್ಲಿ ಗೌರಿ ಕಲ್ಯಾಣ ಚಿತ್ರ ಮೂಡಿಬಂದಿತ್ತು

1981ರಲ್ಲಿ ವಿಷ್ಣುವರ್ಧನ್‌ ನಟನೆಯ ಮನೆ ಮನೆ ಕಥೆ ಚಿತ್ರವನ್ನು ನಿರ್ಮಿಸಿದ್ದರು

ಅನಂತ್‌ನಾಗ್‌, ಚಿರಂಜೀವಿ ಸರ್ಜಾ ಹಾಗೂ ಇನ್ನಿತರ ಪ್ರಮುಖ ಕಲಾವಿದರನ್ನು ಒಳಗೊಂಡ ಆಟಗಾರ ಚಿತ್ರ 2015 ಚಿತ್ರ ದ್ವಾರಕೀಶ್‌ ಚಿತ್ರ ಬ್ಯಾನರ್‌ ಅಡಿಯಲ್ಲಿ  ತೆರೆಕಂಡಿತ್ತು

ದ್ವಾರಕೀಶ್‌ ಮತ್ತು ವಿಷ್ಣುವರ್ಧನ್‌ ನಟನೆಯ ಕಿಟ್ಟು ಪುಟ್ಟು ಚಿತ್ರ 1977ರಲ್ಲಿ ತೆರೆಕಂಡಿತ್ತು

ದ್ವಾರಕೀಶ್‌ ಹಾಗೂ ಮಂಜುಳಾ ನಟನೆಯ ಮಂಕು ತಿಮ್ಮ ಚಿತ್ರ 1980ರಲ್ಲಿ ಬಿಡುಗಡೆಯಾಗಿತ್ತು.

ದ್ವಾರಕೀಶ್‌, ವಿಷ್ಣುವರ್ಧನ್‌ ನಟನೆಯ ಹಿಟ್‌ ಚಿತ್ರ ಗುರು ಶಿಷ್ಯರು 1981ರಲ್ಲಿ ಬಿಡುಗಡೆಯಾಗಿತ್ತು.

ಶಂಕರ್‌ನಾಗ್‌ ನಟನೆಯ ಪ್ರೀತಿ ಮಾಡು ತಮಾಷೆ ನೋಡು ಚಿತ್ರವನ್ನು ದ್ವಾರಕೀಶ್‌ 1979 ರಲ್ಲಿ ನಿರ್ಮಿಸಿದ್ದರು

ಶಶಿಕುಮಾರ್‌, ದ್ವಾರಕೀಶ್‌ ನಟನೆಯ ಹೊಸ ಕಳ್ಳ ಹಳೇ ಕುಳ್ಳ ಚಿತ್ರ 1990ರಲ್ಲಿ ಬಿಡೆಗಡೆಯಾಗಿತ್ತು

ಶಂಕರ್‌ನಾಗ್‌ ಹಾಗೂ ದ್ವಾರಕೀಶ್‌ ನಟಿಸಿದ ನ್ಯಾಯ ಎಲ್ಲಿದೆ ಚಿತ್ರ 1982ರಲ್ಲಿ ತೆರೆಕಂಡಿತ್ತು

1984ರಲ್ಲಿ ತೆರೆಕಂಡ ಪ್ರಚಂಡ ಕುಳ್ಳ ಚಿತ್ರವನ್ನು  ದ್ವಾರಕೀಶ್‌ ನಿರ್ಮಿಸಿ ನಟಿಸಿದ್ದರು

1983ರಲ್ಲಿ ಶಂಕರ್‌ನಾಗ್‌ ಹಾಗೂ ಆರತಿ ನಟಿಸಿದ ಗೆದ್ದಮಗ ಚಿತ್ರವನ್ನು ದ್ವಾರಕೀಶ್‌ ನಿರ್ಮಾಣ ಮಾಡಿದ್ದರು

ವಿಷ್ಣುವರ್ಧನ್‌ ಮತ್ತು ಆರತಿ ನಟನೆಯ ಮದುವೆ ಮಾಡಿ ತಮಾಷೆ ಮಾಡು ಚಿತ್ರವನ್ನು 1984 ನಿರ್ಮಾಣ ಮಾಡಿದ್ದರು

1985ರಲ್ಲಿ ನೀ ಬರೆದ ಕಾದಂಬರಿ ಚಿತ್ರವನ್ನು ದ್ವಾರಕೀಶ್‌ ನಿರ್ಮಾಣ ಮಾಡಿದ್ದರು

ವಿಷ್ಣು ವರ್ಧನ್‌ ನಟನೆಯ ನೀ ತಂದ ಕಾಣಿಕೆ ಸಿನಿಮಾವನ್ನು 1985ರಲ್ಲಿ ದ್ವಾರಕೀಶ್‌ ನಿರ್ಮಾಣ ಮಾಡಿದ್ದರು

ಡಾನ್ಸ್‌ ರಾಜ ಡಾನ್ಸ್‌ ಚಿತ್ರವನ್ನು ದ್ವಾರಕೀಶ್‌ ಅವರು 1987ರಲ್ಲಿ ನಿರ್ಮಿಸಿದ್ದರು

ಆಫ್ರಿಕಾದಲ್ಲಿ ಶೀಲ ಚಿತ್ರವನ್ನು ದ್ವಾರಕೀಶ್‌ 1986ರಲ್ಲಿ ನಿರ್ಮಿಸಿದ್ದರು

1989ರಲ್ಲಿ ಕೃಷ್ಣ ನೀ ಕುಣಿದಾಗ ಚಿತ್ರವನ್ನು ದ್ವಾರಕೀಶ್‌ ಅವರು  ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT