ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dwarakeesh

ADVERTISEMENT

ಕನ್ನಡ ಚಿತ್ರರಂಗದ ಮುತ್ತು ದ್ವಾರಕೀಶ್: ಬಣ್ಣನೆ

‘ಕನ್ನಡ ಚಿತ್ರರಂಗದ ಕಲಾವಿದರಾದ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದ ಮರೆಯಲಾಗದ ಮುತ್ತುಗಳಲ್ಲಿ ಒಬ್ಬರು’ ಎಂದು ಡಾ.ರಾಜ್ ಕುಮಾರ್ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಹೆಮ್ಮನಹಳ್ಳಿ ಪುಟ್ಟಸ್ವಾಮಿ ತಿಳಿಸಿದರು.
Last Updated 18 ಏಪ್ರಿಲ್ 2024, 15:02 IST
ಕನ್ನಡ ಚಿತ್ರರಂಗದ ಮುತ್ತು ದ್ವಾರಕೀಶ್: ಬಣ್ಣನೆ

ಅಭಿನವ ಪ್ರತಿಭಾ ವೇದಿಕೆಯಿಂದ ದ್ವಾರಕೀಶ್‌ಗೆ ಶ್ರದ್ಧಾಂಜಲಿ

ನರಸಿಂಹರಾಜಪುರ: ಚಿತ್ರ ನಟ ದ್ವಾರಕೀಶ್ ನಿಧನಕ್ಕೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಂಜೆ ಅಭಿನವ ಪ್ರತಿಭಾ ವೇದಿಕೆಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
Last Updated 17 ಏಪ್ರಿಲ್ 2024, 17:03 IST
ಅಭಿನವ ಪ್ರತಿಭಾ ವೇದಿಕೆಯಿಂದ ದ್ವಾರಕೀಶ್‌ಗೆ ಶ್ರದ್ಧಾಂಜಲಿ

ಕನ್ನಡ ಮನಸ್ಸುಗಳ ಗೆದ್ದ ದ್ವಾರಕೀಶ್‌

ಕನ್ನಡ ಚಲನಚಿತ್ರ ರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ವಿತರಕ ಹೀಗೆ ಬಹುಮುಖ ಪ್ರತಿಭೆಯೊಂದಿಗೆ ಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದ ದ್ವಾರಕೀಶ್‌ ಅವರು ಕನ್ನಡಿಗರ ಮನದಲ್ಲಿ ಚೀರ ಸ್ಮರಣೀಯವಾಗಿದ್ದಾರೆ ಎಂದು ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ಹೇಳಿದರು.
Last Updated 17 ಏಪ್ರಿಲ್ 2024, 17:02 IST
ಕನ್ನಡ ಮನಸ್ಸುಗಳ ಗೆದ್ದ ದ್ವಾರಕೀಶ್‌

Photos | ಹಿರಿಯ ನಟ ದ್ವಾರಕೀಶ್ ಅಂತಿಮ ದರ್ಶನ

ಕಿಚ್ಚ ಸುದೀಪ್‌, ಸುಧಾರಾಣಿ ಸೇರಿ ಗಣ್ಯರಿಂದ ನಟ ದ್ವಾರಕೀಶ್ ಅಂತಿಮ ದರ್ಶನ
Last Updated 17 ಏಪ್ರಿಲ್ 2024, 5:17 IST
Photos | ಹಿರಿಯ ನಟ ದ್ವಾರಕೀಶ್ ಅಂತಿಮ ದರ್ಶನ
err

ದ್ವಾರಕೀಶ್‌ ನಿಧನ: ಸಿಎಂ ಸಿದ್ಧರಾಮಯ್ಯ, ಸುದೀಪ್, ಯಶ್ ಸೇರಿ ಗಣ್ಯರಿಂದ ಅಂತಿಮ ನಮನ

ಹೃದಯಾಘಾತದಿಂದ ನಿಧನರಾದ ದ್ವಾರಕೀಶ್‌ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಸಿನಿಮಾರಂಗದ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
Last Updated 17 ಏಪ್ರಿಲ್ 2024, 4:32 IST
ದ್ವಾರಕೀಶ್‌ ನಿಧನ: ಸಿಎಂ ಸಿದ್ಧರಾಮಯ್ಯ, ಸುದೀಪ್, ಯಶ್
ಸೇರಿ ಗಣ್ಯರಿಂದ ಅಂತಿಮ ನಮನ

ದ್ವಾರಕೀಶ್ ನಿಧನ: ನಾಡಿಗೆ ದೊಡ್ಡ ನಷ್ಟ; ಬೊಮ್ಮಾಯಿ

ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ದ್ವಾರಕೀಶ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಾಗೂ ನಾಡಿಗೆ ದೊಡ್ಡ ನಷ್ಟ ಎಂದು ಮಾಜಿ ಸಿಎಂ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 16 ಏಪ್ರಿಲ್ 2024, 13:07 IST
ದ್ವಾರಕೀಶ್ ನಿಧನ: ನಾಡಿಗೆ ದೊಡ್ಡ ನಷ್ಟ; ಬೊಮ್ಮಾಯಿ

ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಸಿನಿಪಯಣದ ‘ಚಿತ್ರ’ನೋಟ

ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಸಿನಿಪಯಣದ ‘ಚಿತ್ರ’ನೋಟ
Last Updated 16 ಏಪ್ರಿಲ್ 2024, 8:03 IST
ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಸಿನಿಪಯಣದ ‘ಚಿತ್ರ’ನೋಟ
err
ADVERTISEMENT

Prajavani Celebrity Live: ಕುಳ್ಳ @ 80

ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರಿಗೆ 80 ವರ್ಷ ತುಂಬಿದ್ದು, ಪ್ರಜಾವಾಣಿ ಜೊತೆಗೆ ಅವರ ಸಿನಿಮಾ ಬದುಕಿನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
Last Updated 4 ಸೆಪ್ಟೆಂಬರ್ 2022, 5:00 IST
Prajavani Celebrity Live: ಕುಳ್ಳ @ 80

ರಿಷಬ್‌ ಶೆಟ್ಟಿಗೆ ಮನೆ ಮಾರಾಟ ಮಾಡಿದ ನಟ ದ್ವಾರಕೀಶ್‌?

ಖ್ಯಾತ ನಟ,ನಿರ್ಮಾಪಕ ದ್ವಾರಕೀಶ್‌ ಅವರು ಎಚ್‌.ಎಸ್.ಆರ್‌ ಲೇಔಟ್‌ನಲ್ಲಿರುವ ತಮ್ಮ ಮನೆಯನ್ನು ಮಾರಾಟ ಮಾಡಿದ್ದು, ಇದನ್ನು ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಖರೀದಿಸಿದ್ದಾರೆ ಎನ್ನಲಾಗಿದೆ.
Last Updated 6 ಮಾರ್ಚ್ 2021, 13:27 IST
ರಿಷಬ್‌ ಶೆಟ್ಟಿಗೆ ಮನೆ ಮಾರಾಟ ಮಾಡಿದ ನಟ ದ್ವಾರಕೀಶ್‌?

‘ಆಯುಷ್ಮಾನ್‌ಭವ’ ಚಿತ್ರದ ಹಣಕಾಸು ವಿವಾದ: ನಿರ್ಮಾಪಕ ಕೆ. ಮಂಜು ಹೇಳಿದ್ದೇನು?

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ಅವರ ಮೇಲೆ ನನಗೆ ಅಪಾರ ಗೌರವವಿದೆ. ನಾನು ಯಾರಿಗೂ ಹಣ ನೀಡುವಂತೆ ಧಮುಕಿಹಾಕಿಲ್ಲ’ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಗೌರವ ಕಾರ್ಯದರ್ಶಿ ಕೆ. ಮಂಜು ತಿಳಿಸಿದರು.
Last Updated 3 ಫೆಬ್ರುವರಿ 2020, 12:33 IST
‘ಆಯುಷ್ಮಾನ್‌ಭವ’ ಚಿತ್ರದ ಹಣಕಾಸು ವಿವಾದ: ನಿರ್ಮಾಪಕ ಕೆ. ಮಂಜು ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT