ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

PHOTOS | ಬಾಳಪಯಣಕ್ಕೆ ಜತೆಗೂಡಿದ ಶೋಭಿತಾ – ನಾಗಚೈತನ್ಯ ಜೋಡಿಯ ಸಂತಸದ ಕ್ಷಣ

Published : 13 ಆಗಸ್ಟ್ 2024, 15:52 IST
Last Updated : 13 ಆಗಸ್ಟ್ 2024, 15:52 IST
ಫಾಲೋ ಮಾಡಿ
Comments
ನಾಗ ಚೈತನ್ಯರೊಂದಿಗೆ  ನಟಿ ಶೋಭಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ

ನಾಗ ಚೈತನ್ಯರೊಂದಿಗೆ  ನಟಿ ಶೋಭಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ

ADVERTISEMENT
ಮನೀಶ್‌ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಪನ್ನು ಶೋಭಿತಾ ಧರಿಸಿದ್ದರು

ತೆಲುಗು ನಟ ನಾಗ ಚೈತನ್ಯ ಅವರು ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

‌ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಆಂಧ್ರಪ್ರದೇಶದ ತೆನಾಲಿಯಲ್ಲಿ ಜನಿಸಿರುವ ಶೋಭಿತಾ ಹಿಂದಿ, ತಮಿಳು, ತೆಲುಗು ಸೇರಿ ಹಲವು ಭಾಷೆಗಳ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ

ಕುಚುಪುಡಿ ಮತ್ತು ಭರತನಾಟ್ಯದಲ್ಲಿ ಶೋಭಿತಾ ತೊಡಗಿಸಿಕೊಂಡಿದ್ದಾರೆ

ಫೆಮಿನಾ ಮಿಸ್‌ ಇಂಡಿಯಾ ಅರ್ಥ 2013ರಲ್ಲಿ ಶೋಭಿತಾ ಗೆಲುವು ಸಾಧಿಸಿದ್ದಾರೆ

ಐಎಂಡಿ ರ್‍ಯಾಂಕಿಂಗ್‌ನಲ್ಲಿ ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರನ್ನು ಹಿಂದಿಕ್ಕಿ ಶೋಭಿತಾ ಹೆಸರು ಪಡೆದುಕೊಂಡಿದ್ದಾರಡ

ಆಗಸ್ಟ್‌ 8 ರಂದು ನಿಶ್ಚಿತಾರ್ಥ ಮಾಡಿಕೊಂಡ ಈ ಜೊಡಿಯ ವಿವಾಹದ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT