ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಹಿಂದಿಯ ಹಾರಾರ್ ಸಿನಿಮಾ ‘ದಿ ವೈಫ್’ ಚಿತ್ರೀಕರಣ ಪುನರಾರಂಭಗೊಂಡಿದೆ.

ಜೀ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸರ್ಮದ್ ಖಾನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಗುರ್ಮೀತ್ ಚೌಧರಿ ಮತ್ತು ಸಯಾನಿ ದತ್ತಾ ಪ್ರಮುಖ ತಾರಾಗಣದಲ್ಲಿದ್ದಾರೆ. ಮಾರ್ಚ್ 1ರಂದು ಚಿತ್ರೀಕರಣ ಆರಂಭಿಸಿದ್ದ ಈ ಚಿತ್ರ ಕೊರೊನಾ ಲಾಕ್ಡೌನ್ನಿಂದ ಅರ್ಧಕ್ಕೆ ನಿಂತಿತ್ತು.

ಜೈಪುರದಲ್ಲಿನ ಜೀ ಸ್ಟುಡಿಯೊದಲ್ಲಿ ಚಿತ್ರೀಕರಣ ಬುಧವಾರದಿಂದಪುನರಾರಂಭಗೊಂಡಿದೆ. ಬಾಕಿ ಉಳಿದಿರುವ ಶೇ 40ರಷ್ಟು ಚಿತ್ರೀಕರಣವನ್ನು ಆದಷ್ಟು ಶೀರ್ಘ ಪೂರ್ಣಗೊಳಿಸಲಾಗುವುದು. ಜೀ ಸ್ಟುಡಿಯೊದಲ್ಲಿ ಹಾಕಿರುವ ಸೆಟ್ನಲ್ಲಿ ಕೊರೊನಾಮುನ್ನೆಚ್ಚರಿಕೆ ಕ್ರಮ ವಹಿಸಿಯೇ ಚಿತ್ರೀಕರಣ ನಡೆಸಲಾಗುತ್ತಿದೆ ಎಂದುಚಿತ್ರತಂಡ ಹೇಳಿಕೊಂಡಿದೆ.

ಕೊರೊನಾ ಲಾಕ್ಡೌನ್ನಿಂದಾಗಿ ಚುಟುವಟಿಕೆ ಸ್ಥಗಿತಗೊಳಿಸಿದ್ದ ಬಾಲಿವುಡ್ ಅಂಗಳದಲ್ಲೂ ಒಂದೊಂದೆ ಚಿತ್ರಗಳು ಚಿತ್ರೀಕರಣ ಆರಂಭಿಸುವ ಲಕ್ಷಣಗಳು ಇದರಿಂದ ಗೋಚರವಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.