ಭುವನ್ ಸುರೇಶ್ ನಿರ್ಮಿಸುತ್ತಿರುವ ‘ಜಲ್ಲಿಕಟ್ಟು’ ಚಿತ್ರಕ್ಕೆ ಆಲ್ವಿನ್ ಬರೆದಿರುವ ‘ಸೂಪರ್ ಮಗಾ ನಮ್ಮ ಅಣ್ಣಾ ಸೂಪರೂ’ ಹಾಡಿನ ಚಿತ್ರೀಕರಣ ಬೆಂಗಳೂರಿನ ಮಿನರ್ವ ಮಿಲ್‍ನಲ್ಲಿ ನಡೆದಿದೆ.

ಕಿರಿಕ್ ಕೀರ್ತಿ, ಶೋಭ್‍ರಾಜ್, ಪ್ರಭುಸೂರ್ಯ, ಭರತ್, ನಿತೀಶ್ ನಟಿಸಿರುವ ಈ ಹಾಡಿಗೆ ನಾಗೇಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಕನಕಪುರ, ಮಂಡ್ಯ, ಮಂಗಳೂರು, ತಮಿಳುನಾಡು ಗಡಿಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆಲ್ವಿನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೀರೇಶ್ ಛಾಯಾಗ್ರಹಣವಿದೆ.

ತಾರಾಬಳಗದಲ್ಲಿ ಪ್ರಭುಸೂರ್ಯ, ನಿತೇಶ್, ಶ್ವೇತಾ, ನಿಖಿತಾ, ಕಿರಿಕ್ ಕೀರ್ತಿ, ಶೋಭ್‍ರಾಜ್, ಕರಾಟೆ ರಾಜ, ಮಜಾಟಾಕೀಸ್ ಪವನ್, ಉಗ್ರಂ ರವಿ, ಭರತ್, ಸುಚೀಂದ್ರ ಪ್ರಸಾದ್, ಸಂಗೀತಾ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.