ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಶ್ರೀದೇವಿ ಕಪೂರ್ ಪುತ್ರಿ ಜಾಹ್ನವಿ

ಜಾಹ್ನವಿ ಕಪೂರ್ ಆರಂಭದಲ್ಲಿ ಆಧುನಿಕ ಉಡುಗೆಯನ್ನೇ ತೊಡುತ್ತಿದ್ದರು. ಆದರೆ ಈಗ ಸಾಂಪ್ರದಾಯಿಕ ಉಡುಗೆಯನ್ನೇ ನೆಚ್ಚಿಕೊಂಡಿದ್ದಾರೆ. ಹೊಸ ಉಡುಪಿನಲ್ಲಿ ಜಾಹ್ನವಿಯ ಆಕರ್ಷಕ ಪೋಸ್ ಇಲ್ಲಿದೆ..
Published : 6 ಡಿಸೆಂಬರ್ 2021, 7:31 IST
ಫಾಲೋ ಮಾಡಿ
Comments
ಬೋನಿ ಕಪೂರ್ ಮತ್ತು ಶ್ರೀದೇವಿ ದಂಪತಿಯ ಪುತ್ರಿ ಜಾಹ್ನವಿ ಕಪೂರ್
ಬೋನಿ ಕಪೂರ್ ಮತ್ತು ಶ್ರೀದೇವಿ ದಂಪತಿಯ ಪುತ್ರಿ ಜಾಹ್ನವಿ ಕಪೂರ್
ADVERTISEMENT
ಮುಂಬೈನಲ್ಲಿ ಜನಿಸಿದ ಜಾಹ್ನವಿ ಕಪೂರ್, ಕಪೂರ್ ಕುಟುಂಬದ ಮುಂದಿನ ಪೀಳಿಗೆಯ ನಟಿ ಎಂದೇ ಜನಪ್ರಿಯ
ಮುಂಬೈನಲ್ಲಿ ಜನಿಸಿದ ಜಾಹ್ನವಿ ಕಪೂರ್, ಕಪೂರ್ ಕುಟುಂಬದ ಮುಂದಿನ ಪೀಳಿಗೆಯ ನಟಿ ಎಂದೇ ಜನಪ್ರಿಯ
ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಜಾಹ್ನವಿ ಪ್ರಾಥಮಿಕ ವಿದ್ಯಾಭ್ಯಾಸ
ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಜಾಹ್ನವಿ ಪ್ರಾಥಮಿಕ ವಿದ್ಯಾಭ್ಯಾಸ
2018ರಲ್ಲಿ ಜಾಹ್ನವಿ ‘ಧಡಕ್‘ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದರು.
2018ರಲ್ಲಿ ಜಾಹ್ನವಿ ‘ಧಡಕ್‘ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದರು.
ಜಾಹ್ನವಿ ಕಪೂರ್ ಮತ್ತು ಆಕೆಯ ಸಹೋದರಿ ಖುಷಿ ಕಪೂರ್ ಇಬ್ಬರೂ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ.
ಜಾಹ್ನವಿ ಕಪೂರ್ ಮತ್ತು ಆಕೆಯ ಸಹೋದರಿ ಖುಷಿ ಕಪೂರ್ ಇಬ್ಬರೂ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT