ಶನಿವಾರ, 28 ಫೆಬ್ರುವರಿ 2026
×
ADVERTISEMENT

traditional attier

ADVERTISEMENT

ಸೀರೆ ಎಷ್ಟು ಚೆಂದ... ಹೇಗೆಲ್ಲ ಉಡಬಹುದು ಗೊತ್ತಾ? ಇಲ್ಲಿದೆ ಟಿಪ್ಸ್‌

ಸೀರೆ ಎಂದರೆ ನಾರಿಯರಿಗೆ ಪ್ರಾಣ. ಎಷ್ಟೇ ಮಾರ್ಡನ್‌ ಆದ್ರೂ ಶುಭ ಸಂದರ್ಭಗಳಲ್ಲಿ ಧರಿಸುವುದು ಸೀರೆಯನ್ನೇ. ಸೀರೆ ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆಯೋ ಅಥವಾ ಹೆಣ್ಣಿನಿಂದ ಸೀರೆಯ ಅಂದ ಹೆಚ್ಚುತ್ತದೆಯೋ ಗೊತ್ತಿಲ್ಲ. ಸೀರೆ ಒಂದು ರೀತಿಯ ಎಮೋಷನ್‌.
Last Updated 31 ಜನವರಿ 2026, 4:42 IST
ಸೀರೆ ಎಷ್ಟು ಚೆಂದ... ಹೇಗೆಲ್ಲ ಉಡಬಹುದು ಗೊತ್ತಾ? ಇಲ್ಲಿದೆ ಟಿಪ್ಸ್‌

ಡಿಮ್ಯಾಂಡ್‌ ಸೃಷ್ಟಿಸಿದ ಮೈಸೂರು ಸ್ಕಿಲ್ ಸೀರೆಗಳು: ಖರೀದಿಗೆ ಮುಗಿಬಿದ್ದ ಮಹಿಳೆಯರು

Silk Saree Demand: ಮೈಸೂರು ಸ್ಕಿಲ್ ಸೀರೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕೆಎಸ್ಐಸಿ ಮಳಿಗೆಗಳ ಮುಂದೆ ಮುಂಜಾನೆ 4 ಗಂಟೆಯಿಂದಲೇ ಮಹಿಳೆಯರು ಟೋಕನ್‌ಗಾಗಿ ಕಾಯುತ್ತಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 21 ಜನವರಿ 2026, 14:45 IST
ಡಿಮ್ಯಾಂಡ್‌ ಸೃಷ್ಟಿಸಿದ ಮೈಸೂರು ಸ್ಕಿಲ್ ಸೀರೆಗಳು: ಖರೀದಿಗೆ ಮುಗಿಬಿದ್ದ ಮಹಿಳೆಯರು

Sankranti 2026: ಸೌಂದರ್ಯ ಲೋಕದಲ್ಲಿ ಹೆಂಗಳೆಯರ ಗಮನ ಸೆಳೆದ ರೆಟ್ರೊ ಲುಕ್‌!

Retro Style Trend: ದಿನದಿಂದ ದಿನಕ್ಕೆ ಫ್ಯಾಷನ್‌ ಲೋಕ ಬದಲಾಗುತ್ತಿದೆ. ಇದೀಗ ಹಬ್ಬದ ಟ್ರೆಂಡ್‌ ಕೂಡ ಚೇಂಜ್‌ ಆಗಿದೆ. ಹಿಂದಿನ ಕಾಲದ ಸಾಂಪ್ರದಾಯಿಕ ಹಾಗೂ ರೆಟ್ರೊ ಲುಕ್‌ಗಳು ಮತ್ತೆ ಮುನ್ನೆಲೆಗೆ ಬಂದಿವೆ.
Last Updated 14 ಜನವರಿ 2026, 7:56 IST
Sankranti 2026: ಸೌಂದರ್ಯ ಲೋಕದಲ್ಲಿ ಹೆಂಗಳೆಯರ ಗಮನ ಸೆಳೆದ ರೆಟ್ರೊ ಲುಕ್‌!

PHOTOS | ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಡಿಂಪಲ್‌ ಕ್ವೀನ್‌ ರಚಿತಾ ರಾಮ್

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಡಿಂಪಲ್‌ ಕ್ವೀನ್‌ ರಚಿತಾ ರಾಮ್
Last Updated 16 ಜನವರಿ 2024, 13:55 IST
PHOTOS |  ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಡಿಂಪಲ್‌ ಕ್ವೀನ್‌ ರಚಿತಾ ರಾಮ್
err

PHOTOS: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನಟಿ ಮೃಣಾಲ್ ಠಾಕೂರ್

ನೇರಳೆ ಮತ್ತು ತಿಳಿ ಬಿಳಿ ಬಣ್ಣದ ಶಲ್ವಾರ್ ಕಮೀಜ್ ತೊಟ್ಟು ಮಿಂಚಿದ ನಟಿ ಮೃಣಾಲ್ ಠಾಕೂರ್, ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 2 ಜುಲೈ 2023, 11:25 IST
PHOTOS: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನಟಿ ಮೃಣಾಲ್ ಠಾಕೂರ್
err

ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಶ್ರೀದೇವಿ ಕಪೂರ್ ಪುತ್ರಿ ಜಾಹ್ನವಿ

ಜಾಹ್ನವಿ ಕಪೂರ್ ಆರಂಭದಲ್ಲಿ ಆಧುನಿಕ ಉಡುಗೆಯನ್ನೇ ತೊಡುತ್ತಿದ್ದರು. ಆದರೆ ಈಗ ಸಾಂಪ್ರದಾಯಿಕ ಉಡುಗೆಯನ್ನೇ ನೆಚ್ಚಿಕೊಂಡಿದ್ದಾರೆ. ಹೊಸ ಉಡುಪಿನಲ್ಲಿ ಜಾಹ್ನವಿಯ ಆಕರ್ಷಕ ಪೋಸ್ ಇಲ್ಲಿದೆ..
Last Updated 7 ಡಿಸೆಂಬರ್ 2021, 5:44 IST
ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಶ್ರೀದೇವಿ ಕಪೂರ್ ಪುತ್ರಿ ಜಾಹ್ನವಿ
err

ಮಕ್ಕಳಿಗೆ ಚಂದ ಸಾಂಪ್ರದಾಯಿಕ ಉಡುಗೆ

ಅಂತರರಾಷ್ಟ್ರೀಯ ವಸ್ತ್ರ ಕಂಪನಿಗಳೊಂದಿಗೆ ನೂರಾರು ದೇಸಿ ಖಾಸಗಿ ಕಂಪನಿಗಳೂ ಸ್ಥಾಪನೆಯಾಗಿದ್ದು, ಮಕ್ಕಳ ಉಡುಪು ಉತ್ಪಾದನೆಯಲ್ಲಿ ಪೈಪೋಟಿ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಡೆನಿಮ್‌ ವಸ್ತ್ರಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.
Last Updated 13 ನವೆಂಬರ್ 2018, 19:45 IST
ಮಕ್ಕಳಿಗೆ ಚಂದ ಸಾಂಪ್ರದಾಯಿಕ ಉಡುಗೆ
ADVERTISEMENT
ADVERTISEMENT
ADVERTISEMENT
ADVERTISEMENT