ಬೀಚ್‌ನಲ್ಲಿ ಸೂರ್ಯಾಸ್ತದ ಫೋಟೊ ಪೋಸ್ಟ್ ಮಾಡಿದ ಜಾಹ್ನವಿ ಕಪೂರ್

ಬೆಂಗಳೂರು: ಬಾಲಿವುಡ್‌ನ ಕಪೂರ್ ಕುಟುಂಬದ ಕುಡಿ ಜಾಹ್ನವಿ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಸೆಲೆಬ್ರಿಟಿಯಾಗಿದ್ದಾರೆ.
ಜಾಹ್ನವಿ ಕಪೂರ್, ಬುಧವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಯಾಗಿದೆ.
ಬೀಚ್‌ನಲ್ಲಿ ಸೂರ್ಯಾಸ್ತದ ಜತೆಗೆ ಬಿಕಿನಿ ಧರಿಸಿರುವ ಫೋಟೊ ಒಂದನ್ನು ಜಾಹ್ನವಿ ಕಪೂರ್ ಪೋಸ್ಟ್ ಮಾಡಿದ್ದು, ನಟಿಯ ಫೋಟೊಗೆ ಅಭಿಮಾನಿಗಳು ಲೈಕ್, ಕಮೆಂಟ್ ಸುರಿಮಳೆ ಸುರಿಸಿದ್ದಾರೆ.
ಜಾಹ್ನವಿ ಫೋಟೊಗೆ 6 ಲಕ್ಷಕ್ಕೂ ಹೆಚ್ಚಿನ ಲೈಕ್ಸ್ ಬಂದಿದೆ. ಜತೆಗೆ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ 'ವೋ..' ಎಂದು ಕಮೆಂಟ್ ಮಾಡಿದ್ದಾರೆ. ನಂತರ ಮಹೀಪ್ ಕಪೂರ್ ಹೃದಯದ ಎಮೊಜಿಯ ಮೂಲಕ ಕಮೆಂಟ್ ಮಾಡಿದ್ದಾರೆ.
ಅತಿಯಾ ಶೆಟ್ಟಿ ಜತೆ ಕಾಣಿಸಿಕೊಂಡ ಕ್ರಿಕೆಟಿಗ ಕೆ ಎಲ್ ರಾಹುಲ್
ಜಾಹ್ನವಿ ಕಪೂರ್ ಜತೆಗೆ ಆಕೆಯ ಆಪ್ತ ಗೆಳೆಯ ಅರ್ಹಾನ್ ಅವತ್ರಮಣಿ ಇರುವ ಫೋಟೊ ಕೂಡ ಪೋಸ್ಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.