ಬುಧವಾರ, ಏಪ್ರಿಲ್ 1, 2020
19 °C

‘ಡೊಮಿನಿಯನ್‌’ ಜ್ಯುರಾಸಿಕ್‌ ವರ್ಲ್ಡ್‌ನ ಮೂರನೇ ಭಾಗ

ಪಿಟಿಐ Updated:

ಅಕ್ಷರ ಗಾತ್ರ : | |

ಲಾಸ್‌ ಏಂಜಲಿಸ್‌ : ‘ಜ್ಯುರಾಸಿಕ್‌ ವರ್ಲ್ಡ್‌’ ಸಿನಿಮಾದ ಮೂರನೇ ಭಾಗದ ಹೆಸರನ್ನು ನಿರ್ದೇಶಕ ಕಾಲಿನ್‌ ಟ್ರಿವೊರೊ ಬಹಿರಂಗಪಡಿಸಿದ್ದಾರೆ. 

‘ಜ್ಯುರಾಸಿಕ್‌ ವರ್ಲ್ಡ್‌: ಡೊಮಿನಿಯನ್‌’ ಹೆಸರಿನಲ್ಲಿ 2021 ಜೂನ್‌ 11ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ. 2018ರಲ್ಲಿ ಚಿತ್ರದ ಎರಡನೇ ಭಾಗ ‘ಜ್ಯುರಾಸಿಕ್‌ ವರ್ಲ್ಡ್‌: ಫಾಲನ್‌ ಕಿಂಗ್‌ಡಮ್‌’ ಬಿಡುಗಡೆಯಾಗಿತ್ತು. ‘ಮೂರನೇ ಭಾಗದ ಚಿತ್ರೀಕರಣ ಪ್ರಾರಂಭವಾಗಿದೆ’ ಎಂದು ಕಾಲಿನ್‌ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು