ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಪಾರೂಲ್ ಯಾದವ್ ಗ್ಲಾಮರ್ ರಂಗು

‘ಪ್ಯಾರ್‌ಗೆ ಆಗ್ಬುಟೈತೆ’ಎಂದು ಕನ್ನಡದಸಿನಿರಸಿಕರ ಎದೆಗೆ ಕಿಚ್ಚು ಹಚ್ಚಿದ ನಟಿ ಪಾರೂಲ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಕೆಲ ಗ್ಲಾಮರಸ್ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಪಡೆಗಳ ಮೈಬಿಸಿ ಏರಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಡ್ರಗ್ಸ್ ಪ್ರಕರಣದಲ್ಲಿ ಕೇವಲ ನಟಿಯರ ಹೆಸರೇ ಕೇಳಿ ಬಂದಿದ್ದಾಗ ಲಿಂಗ ಸಮಾನತೆ ಬಗ್ಗೆ ಪಾರೂಲ್ ಪ್ರಶ್ನೆ ಎತ್ತಿದ್ದರು.
Published : 18 ಡಿಸೆಂಬರ್ 2021, 5:15 IST
ಫಾಲೋ ಮಾಡಿ
Comments
ಪಾರೂಲ್ ಯಾದವ್ ಇನ್‌ಸ್ಟಾಗ್ರಾಂ ಖಾತೆಯ ಚಿತ್ರ
ಪಾರೂಲ್ ಯಾದವ್ ಇನ್‌ಸ್ಟಾಗ್ರಾಂ ಖಾತೆಯ ಚಿತ್ರ
ADVERTISEMENT
ಪಾರೂಲ್ ಯಾದವ್ ಇನ್‌ಸ್ಟಾಗ್ರಾಂ ಖಾತೆಯ ಚಿತ್ರ
ಪಾರೂಲ್ ಯಾದವ್ ಇನ್‌ಸ್ಟಾಗ್ರಾಂ ಖಾತೆಯ ಚಿತ್ರ
ಪಾರೂಲ್ ಯಾದವ್ ಇನ್‌ಸ್ಟಾಗ್ರಾಂ ಖಾತೆಯ ಚಿತ್ರ
ಪಾರೂಲ್ ಯಾದವ್ ಇನ್‌ಸ್ಟಾಗ್ರಾಂ ಖಾತೆಯ ಚಿತ್ರ
ಪಾರೂಲ್ ಯಾದವ್ ಇನ್‌ಸ್ಟಾಗ್ರಾಂ ಖಾತೆಯ ಚಿತ್ರ
ಪಾರೂಲ್ ಯಾದವ್ ಇನ್‌ಸ್ಟಾಗ್ರಾಂ ಖಾತೆಯ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT