ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Parul Yadav

ADVERTISEMENT

ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಪಾರೂಲ್ ಯಾದವ್ ಗ್ಲಾಮರ್ ರಂಗು

‘ಪ್ಯಾರ್‌ಗೆ ಆಗ್ಬುಟೈತೆ’ಎಂದು ಕನ್ನಡದಸಿನಿರಸಿಕರ ಎದೆಗೆ ಕಿಚ್ಚು ಹಚ್ಚಿದ ನಟಿ ಪಾರೂಲ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಕೆಲ ಗ್ಲಾಮರಸ್ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಪಡೆಗಳ ಮೈಬಿಸಿ ಏರಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಡ್ರಗ್ಸ್ ಪ್ರಕರಣದಲ್ಲಿ ಕೇವಲ ನಟಿಯರ ಹೆಸರೇ ಕೇಳಿ ಬಂದಿದ್ದಾಗ ಲಿಂಗ ಸಮಾನತೆ ಬಗ್ಗೆ ಪಾರೂಲ್ ಪ್ರಶ್ನೆ ಎತ್ತಿದ್ದರು.
Last Updated 18 ಡಿಸೆಂಬರ್ 2021, 5:49 IST
ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಪಾರೂಲ್ ಯಾದವ್ ಗ್ಲಾಮರ್ ರಂಗು
err

ಹೊಸ ಲುಕ್‌ನಲ್ಲಿ ಪಾರೂಲ್‌ ಯಾದವ್‌

ದಕ್ಷಿಣ ಭಾರತದ ನಟಿ ಪಾರೂಲ್‌ ಯಾದವ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಂಗಳವಾರ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
Last Updated 27 ಅಕ್ಟೋಬರ್ 2021, 5:42 IST
ಹೊಸ ಲುಕ್‌ನಲ್ಲಿ ಪಾರೂಲ್‌ ಯಾದವ್‌

ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲವೇ? : ಪಾರೂಲ್‌

ನಟಿ ಪಾರೂಲ್‌ ಯಾದವ್‌ ಪ್ರಶ್ನೆ
Last Updated 9 ಸೆಪ್ಟೆಂಬರ್ 2020, 7:37 IST
ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲವೇ? : ಪಾರೂಲ್‌

ಪಾರುಲ್‌ ಜನ್ಮದಿನ ಆಚರಿಸಲ್ಲವಂತೆ

ಕೊರೊನಾ ಲಾಕ್‌ಡೌನ್‌ ಇರುವ ಕಾರಣಕ್ಕೆ ಜಗತ್ತಿನಾದ್ಯಂತ ಕೋಟ್ಯಂತರ ವಲಸಿಗರು ಹಸಿವಿನಿಂದ ನರಳುತ್ತಿದ್ದಾರೆ. ಕಾರ್ಮಿಕರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಹಾಗೆಯೇ ಅಮೆರಿಕದಲ್ಲಿ ಕಪ್ಪುವರ್ಣಿಯರ ಮೇಲೆ ಜನಾಂಗೀಯ ಹಲ್ಲೆ ನಡೆಯುತ್ತಿದೆ. ಈ ಘಟನೆಗಳಿಂದ ನನ್ನ ಮನಸಿಗೆ ತುಂಬಾ ಘಾಸಿಯಾಗಿದೆ. ಈ ಕಾರಣಕ್ಕೆ ನನ್ನ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ ‍ಪಾರುಲ್‌.
Last Updated 5 ಜೂನ್ 2020, 12:52 IST
ಪಾರುಲ್‌ ಜನ್ಮದಿನ ಆಚರಿಸಲ್ಲವಂತೆ

ಪಾರುಲ್ ‘ಬಟರ್‌ಫ್ಲೈ’ ಚಂದನವನದಲ್ಲಿ ಹಾರುವುದು ಯಾವಾಗ?

ಹಿಂದಿಯ ‘ಕ್ವೀನ್‌’ ಚಿತ್ರದ ಕನ್ನಡ ಅವತಾರ ‘ಬಟರ್‌ಫ್ಲೈ’. ಕನ್ನಡದಲ್ಲಿ ಇದನ್ನು ರಮೇಶ್ ಅರವಿಂದ್ ಅವರು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಇದಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಕೂಡ ಸಿಕ್ಕಿದೆ. ಆದರೆ ಬಿಡುಗಡೆಯ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ.
Last Updated 22 ಏಪ್ರಿಲ್ 2020, 19:46 IST
ಪಾರುಲ್ ‘ಬಟರ್‌ಫ್ಲೈ’ ಚಂದನವನದಲ್ಲಿ ಹಾರುವುದು ಯಾವಾಗ?

‘ಚಿಟ್ಟೆ’ಯ ಸೈಕಲ್‌ ಸವಾರಿ

ಹಿಂದಿಯ ‘ಕ್ವೀನ್‌’ ಚಿತ್ರದ ಕನ್ನಡ ರೂಪ ‘ಬಟರ್‌ಫ್ಲೈ’ ಚಿತ್ರದಲ್ಲಿ ಪಾರುಲ್ ಗೋಕರ್ಣದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ.
Last Updated 2 ಫೆಬ್ರುವರಿ 2020, 19:30 IST
‘ಚಿಟ್ಟೆ’ಯ ಸೈಕಲ್‌ ಸವಾರಿ

ಚಿತ್ತಾಪಹಾರಿ ಚಿಟ್ಟೆ: ಪಾರುಲ್ ಫ್ಲೈಯಿಂಗ್‌

ಹಿಂದಿಯ ‘ಕ್ವೀನ್‌’ ಚಿತ್ರದ ಕನ್ನಡ ರೂಪ ‘ಬಟರ್‌ಫ್ಲೈ’. ಇದು ಪಾತರಗಿತ್ತಿಯಂತೆ ಸ್ವಚ್ಛಂದವಾಗಿ ಹಾರಲು ಬಯಸುವ ಹೆಣ್ಣಿನ ಕಥೆಯೂ ಹೌದು. ನಟ ರಮೇಶ್ ಅರವಿಂದ್ ನಿರ್ದೇಶನದ ಈ ಚಿತ್ರ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಸಿದ್ಧವಾಗಿದೆ.
Last Updated 17 ಮೇ 2019, 4:11 IST
ಚಿತ್ತಾಪಹಾರಿ ಚಿಟ್ಟೆ: ಪಾರುಲ್ ಫ್ಲೈಯಿಂಗ್‌
ADVERTISEMENT

ನಟನೆಯಲ್ಲಿ ಕನ್ನಡಿಗರ ಮನ ಗೆದ್ದ ಪಾರುಲ್‌ ನಿರ್ಮಾಣದಲ್ಲೂ ಗೆಲ್ಲುವರೇ?

ಮುಂಬೈನಿಂದ ಬಂದು ಕನ್ನಡದ ರಸಿಕರ ಕಂಗಳಲ್ಲಿ ಹೊಳೆದ ನಟಿಯರಲ್ಲಿ ಪಾರುಲ್‌ ಯಾದವ್‌ ಒಬ್ಬರು. ಹಿಂದಿಯ ‘ಕ್ವೀನ್‌’ ಸಿನಿಮಾದ ಕನ್ನಡ ಅವತರಣಿಕೆ ‘ಬಟರ್‌ಫ್ಲೈ’ನಲ್ಲಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಹಣವನ್ನೂ ಹೂಡಿರುವ ಅವರು ಕನ್ನಡದಲ್ಲಿಯೇ ಇನ್ನೊಂದು ಚಿತ್ರ ನಿರ್ಮಿಸುವ ಸಿದ್ಧತೆಯಲ್ಲಿದ್ದಾರೆ.
Last Updated 25 ಏಪ್ರಿಲ್ 2019, 11:33 IST
 ನಟನೆಯಲ್ಲಿ ಕನ್ನಡಿಗರ ಮನ ಗೆದ್ದ ಪಾರುಲ್‌ ನಿರ್ಮಾಣದಲ್ಲೂ ಗೆಲ್ಲುವರೇ?

ತಾರೆಯರು ‘ಕನ್ನಡ’ ಕಲಿತ ಬಗೆ

tareyara kannda
Last Updated 31 ಅಕ್ಟೋಬರ್ 2018, 16:03 IST
ತಾರೆಯರು ‘ಕನ್ನಡ’ ಕಲಿತ ಬಗೆ

‍‘ಬಟರ್‌ಫ್ಲೈ’ ಮೇಲೆ ಪಾರುಲ್‌ಗೆ ಫ್ಯಾರ್

ಗೋವಿಂದಾಯ ನಮಃ ಚಿತ್ರದ ‘ಪ್ಯಾರ್ ಗೆ ಆಗ್ಬುಟೈತೇ....’ ಹಾಡಿನ ಮೂಲಕ ಸಿನಿರಸಿಕರ ಮನಸೆಳೆದ ಪಾರೂಲ್ ಯಾದವ್ ಅವರಿಗೆ ಈಗ ‘ಬಟರ್‌ ಫ್ಲೈ’ ಮೇಲೆ ಪ್ಯಾರ್ ಆಗಿದೆಯಂತೆ.!
Last Updated 23 ಅಕ್ಟೋಬರ್ 2018, 19:30 IST
‍‘ಬಟರ್‌ಫ್ಲೈ’ ಮೇಲೆ ಪಾರುಲ್‌ಗೆ ಫ್ಯಾರ್
ADVERTISEMENT
ADVERTISEMENT
ADVERTISEMENT