ಶುಕ್ರವಾರ, ಮಾರ್ಚ್ 31, 2023
23 °C

ಬೆಂಗಳೂರಲ್ಲಿ ಕನ್ನಡ ಚಲನಚಿತ್ರ ಕಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರಿನಲ್ಲಿ ಫೆ.11 ಹಾಗೂ 12ರಂದು ನಡೆಯಬೇಕಿದ್ದ ಕನ್ನಡ ಚಲನಚಿತ್ರ ಕಪ್‌(ಕೆಸಿಸಿ) 3ನೇ ಆವೃತ್ತಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರವಾಗಿದೆ.

ಪಂದ್ಯಾವಳಿಯ ದಿನಾಂಕಗಳೂ ಬದಲಾಗಿದ್ದು ಫೆ.24 ಮತ್ತು 25ರಂದು ನಡೆಯಲಿದೆ. ಈ ಬಾರಿಯ ಕೆಸಿಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಆಟಗಾರರಾದ ಬ್ರಯನ್‌ ಲಾರಾ, ಸುರೇಶ್‌ ರೈನಾ, ಕ್ರಿಸ್‌ ಗೇಲ್‌, ಬದರೀನಾಥ್‌, ಹರ್ಷಲ್‌ ಗಿಬ್ಸ್‌, ತಿಲಕರತ್ನೆ ದಿಲ್ಶಾನ್‌ ಆಡಲಿದ್ದಾರೆ. ಒಟ್ಟು ಆರು ತಂಡಗಳು ಕೆಸಿಸಿಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು