ಶುಕ್ರವಾರ, ಜನವರಿ 24, 2020
20 °C

ಮೃತ ಅಭಿಮಾನಿ ಫೋಟೊವನ್ನು ಟ್ವಿಟರ್ ಡಿಪಿ ಮಾಡಿಕೊಂಡ ಸುದೀಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಅಭಿಮಾನಿಗೆ ಕಂಬನಿ ಮಿಡಿದಿರುವ ನಟ ಕಿಚ್ಚ ಸುದೀಪ್‌ ಮೃತ ಅಭಿಮಾನಿಯ ಫೋಟೋವನ್ನು ಟ್ವಿಟರ್ ಡಿಪಿ ಮಾಡಿಕೊಂಡಿದ್ದಾರೆ.

ಸಾಕಷ್ಟು ವರ್ಷಗಳಿಂದ ಸುದೀಪ್ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡಿದ್ದ ನಂದೀಶ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಅಭಿಮಾನಿ ಸಾವಿಗೆ ಸಂತಾಪ ಸೂಚಿಸಿ, ಫೋಟೋವನ್ನ ಟ್ವಿಟರ್ ಡಿಪಿ ಮಾಡಿಕೊಂಡಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳನ್ನು ಪೂಜಿಸುವುದು ಕಿಚ್ಚ ಸುದೀಪ್‌ ಎಂದು ಕೆಲವರು ಕಮೆಂಟ್‌ಗಳನ್ನು ಹಾಕಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು