ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ಪುಳಕದಲ್ಲಿ ಕೃತಿ

ಕೃತಿ ಕರಬಂಧ ಹೊಸ ಸಿನಿಮಾ
Last Updated 9 ಜೂನ್ 2019, 11:51 IST
ಅಕ್ಷರ ಗಾತ್ರ

ಕನ್ನಡದ ‘ಗೂಗ್ಲಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಕೃತಿ ಕರಬಂಧ ಈಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ಅವರ ಕೈಯಲ್ಲಿ ಮೂರು ದೊಡ್ಡ ಹಿಂದಿ ಸಿನಿಮಾಗಳಿವೆ.

‘ಪಾಗಲ್‌ಪಂತಿ’ ಮತ್ತು ‘ಹೌಸ್‌ಫುಲ್ 4’ ಸಿನಿಮಾದಲ್ಲಿ ದೊಡ್ಡ ನಟರ ಜತೆಗೆ ಕೃತಿ ಅಭಿನಯಿಸುತ್ತಿದ್ದಾರೆ. ಈ ನಡುವೆ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆಗೆ ‘ಚೆಹೆರೆ’ ಸಿನಿಮಾದಲ್ಲೂ ಕೃತಿ ನಟಿಸುವ ಅವಕಾಶ ಪಡೆದಿದ್ದಾರೆ. ಬಿಗ್‌ಬಿ ಜೊತೆ ಅಭಿನಯಿಸುವುದೇ ರೋಮಾಂಚನ. ಅವರೊಂದಿಗೆ ಕ್ಯಾಮೆರಾ ಎದುರಿಸುವ ಖುಷಿಗಿಂತ ಮತ್ತೊಂದಿಲ್ಲ ಎನ್ನುತ್ತಾರೆ ಕೃತಿ. ಇದುವೆರೆಗೂ ಅಭಿನಯಿಸದ ಪಾತ್ರದಲ್ಲಿ ಈ ಸಿನಿಮಾದಲ್ಲಿ ಮಾಡುತ್ತಿರುವುದಾಗಿ ಕೃತಿ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ಕೃತಿಗೆ ಜೋಡಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT