ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹95ಕ್ಕೆ ಆಸ್ಕರ್‌ ಪ್ರವೇಶ ಪಡೆದ ಭಾರತೀಯ ಚಿತ್ರ ಪ್ರದರ್ಶನ

Last Updated 11 ಅಕ್ಟೋಬರ್ 2022, 6:06 IST
ಅಕ್ಷರ ಗಾತ್ರ

ಆಸ್ಕರ್‌ಗೆ ಪ್ರವೇಶ ಪಡೆದ ಏಕೈಕ ಭಾರತೀಯ ಚಿತ್ರ ‘ಲಾಸ್ಟ್‌ ಫಿಲಂ ಶೋ’ದೇಶದ 95 ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ₹95ಕ್ಕೆ ಪ್ರದರ್ಶನಗೊಳ್ಳಲಿದೆ. ಗುಜರಾತ್‌ ಭಾಷೆಯ ಸಿನಿಮಾ 95ನೇ ಆಸ್ಕರ್‌ ಪ್ರಶಸ್ತಿಗೆ ಆಯ್ಕೆಗೊಂಡಿದೆ.

ಗುರುವಾರ ಚಿತ್ರ ತೆರೆಗೆ ಬರುತ್ತಿದೆ. 95ನೇ ಆಸ್ಕರ್‌ಗೆ ಪ್ರವೇಶ ಪಡೆದಿರುವುದರಿಂದ ₹95 ನಿಗದಿಪಡಿಸಲಾಗಿದೆ. ಸಾಕಷ್ಟು ಜನ ಸಿನಿಮಾ ಬಗ್ಗೆ ಕೇಳುತ್ತಿದ್ದರು. ಹೀಗಾಗಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ಪಾನ್‌ ನಳಿನ್‌ ಹೇಳಿದ್ದಾರೆ.

ಸಿನಿಮಾ ಕುರಿತು ಪ್ರೀತಿ ಹೊಂದಿರುವ ಹಳ್ಳಿ ಹುಡುಗನ ಕಥೆಯಿದು. 9 ವರ್ಷದ ಗುಜರಾತ್‌ನ ಗ್ರಾಮೀಣ ಭಾಗದ ಬಾಲಕನ ಕಥೆಯನ್ನು ಚಿತ್ರ ಹೇಳುತ್ತದೆ. ರಾಯ್‌ ಕಪೂರ್‌ ಫಿಲಂಸ್‌ ಚಿತ್ರದ ನಿರ್ಮಾಪಕರು. ವಿದೇಶದ ಆಯ್ದ ಚಿತ್ರಮಂದಿರಗಳಲ್ಲಿಯೂ ಚಿತ್ರ ಬಿಡುಗಡೆಗೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT