ಶುಕ್ರವಾರ, 2 ಜನವರಿ 2026
×
ADVERTISEMENT

Indian Films

ADVERTISEMENT

ನಟ ಧರ್ಮೇಂದ್ರ ನಿಧನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

Dharmendra Death: ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ (89) ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 24 ನವೆಂಬರ್ 2025, 10:02 IST
ನಟ ಧರ್ಮೇಂದ್ರ ನಿಧನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಕಳೆದ ಆರು ತಿಂಗಳಲ್ಲಿ ₹5 ಸಾವಿರ ಕೋಟಿ ಗಳಿಸಿದ ಭಾರತೀಯ ಚಿತ್ರರಂಗ!

Indian film industry revenue: 2025ರ ಜನವರಿಯಿಂದ ಜೂನ್‌ವರೆಗೆ ಭಾರತೀಯ ಚಿತ್ರರಂಗ ₹5,723 ಕೋಟಿ ಬಾಕ್ಸ್‌ಆಫೀಸ್‌ ಗಳಿಕೆ ಕಂಡಿದ್ದು, 17 ಸಿನಿಮಾಗಳು ₹100 ಕೋಟಿ ದಾಟಿವೆ ಎಂದು ವರದಿ ತಿಳಿಸಿದೆ.
Last Updated 20 ಜುಲೈ 2025, 9:27 IST
ಕಳೆದ ಆರು ತಿಂಗಳಲ್ಲಿ ₹5 ಸಾವಿರ ಕೋಟಿ ಗಳಿಸಿದ ಭಾರತೀಯ ಚಿತ್ರರಂಗ!

‘ಭಾಯ್, ಭಾಯ್’ ಎಂದು ಕೂಗುವವರೆಲ್ಲ ಚಿತ್ರಮಂದಿರಗಳಿಗೆ ಬರುವುದಿಲ್ಲ: ಸಲ್ಮಾನ್ ಖಾನ್

‘ಭಾಯ್, ಭಾಯ್’ ಎಂದು ಕೂಗುವ ಅಭಿಮಾನಿಗಳೆಲ್ಲಾ ಚಿತ್ರಮಂದಿರಗಳಿಗೆ ಬರುವುದಿಲ್ಲ. ಜತೆಗೆ, ಬಾಲಿವುಡ್ ಮತ್ತು ದಕ್ಷಿಣದ ನಟರನ್ನು ಸೇರಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಕಷ್ಟ ಎಂದು ನಟ ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
Last Updated 27 ಮಾರ್ಚ್ 2025, 4:44 IST
‘ಭಾಯ್, ಭಾಯ್’ ಎಂದು ಕೂಗುವವರೆಲ್ಲ ಚಿತ್ರಮಂದಿರಗಳಿಗೆ ಬರುವುದಿಲ್ಲ: ಸಲ್ಮಾನ್ ಖಾನ್

ವಿಶ್ಲೇಷಣೆ: ಸಶಕ್ತ ದೃಶ್ಯಾವಳಿಯ ಪ್ರತಿಭಾ ಸಾಹಸ

ಗ್ರಾಮವೊಂದರ ಚಿತ್ರಣವನ್ನು ಯಥಾವತ್ತಾಗಿ ಹಿಡಿದಿಟ್ಟಿದೆ ‘ಶಿವಮ್ಮ ಯರೇಹಂಚಿನಾಳ ’ ಸಿನಿಮಾ
Last Updated 20 ಜೂನ್ 2024, 23:30 IST
ವಿಶ್ಲೇಷಣೆ: ಸಶಕ್ತ ದೃಶ್ಯಾವಳಿಯ ಪ್ರತಿಭಾ ಸಾಹಸ

ಆಸ್ಕರ್ ಪ್ರಶಸ್ತಿಯ ಮೇಲೆ ಹದ್ದಿನ ಕಣ್ಣು

ಈಗ ಎಲ್ಲರ ಕಣ್ಣುಗಳು ಮಾರ್ಚ್ 12ರ ಮೇಲಿದೆ. ಅಂದು ಆಸ್ಕರ್ ಪ್ರಶಸ್ತಿಯ ಘೋಷಣೆಯಾಗಲಿದೆ. ಪ್ರಶಸ್ತಿ ಗೆಲ್ಲಲು ‘ಆಲ್ ದಟ್ ಬ್ರೀತ್ಸ್’ ಚಿತ್ರವು ಪ್ರಬಲ ಸ್ಪರ್ಧಿಯಾಗಿದೆ.
Last Updated 25 ಫೆಬ್ರುವರಿ 2023, 19:30 IST
ಆಸ್ಕರ್ ಪ್ರಶಸ್ತಿಯ ಮೇಲೆ ಹದ್ದಿನ ಕಣ್ಣು

₹95ಕ್ಕೆ ಆಸ್ಕರ್‌ ಪ್ರವೇಶ ಪಡೆದ ಭಾರತೀಯ ಚಿತ್ರ ಪ್ರದರ್ಶನ

ಆಸ್ಕರ್‌ಗೆ ಪ್ರವೇಶ ಪಡೆದ ಏಕೈಕ ಭಾರತೀಯ ಚಿತ್ರ ‘ಲಾಸ್ಟ್‌ ಫಿಲಂ ಶೋ’ದೇಶದ 95 ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ₹95ಕ್ಕೆ ಪ್ರದರ್ಶನಗೊಳ್ಳಲಿದೆ. ಗುಜರಾತ್‌ ಭಾಷೆಯ ಸಿನಿಮಾ 95ನೇ ಆಸ್ಕರ್‌ ಪ್ರಶಸ್ತಿಗೆ ಆಯ್ಕೆಗೊಂಡಿದೆ.
Last Updated 11 ಅಕ್ಟೋಬರ್ 2022, 6:06 IST
₹95ಕ್ಕೆ ಆಸ್ಕರ್‌ ಪ್ರವೇಶ ಪಡೆದ ಭಾರತೀಯ ಚಿತ್ರ ಪ್ರದರ್ಶನ

‘ಹಗಲು ವೇಷ’ಕ್ಕೆ ನಾನಾ ಅರ್ಥ

ಹೊಸ ವ್ಯಾಕರಣದ ಸಿನಿಮಾ ಬಯಸುವವರಲ್ಲಿ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಕುತೂಹಲ ಹುಟ್ಟಿಸುತ್ತದೆ
Last Updated 5 ಫೆಬ್ರುವರಿ 2021, 19:30 IST
‘ಹಗಲು ವೇಷ’ಕ್ಕೆ ನಾನಾ ಅರ್ಥ
ADVERTISEMENT

ಬಿ.ಎಂ.ಹನೀಫ್ ಬರಹ | ಭಾರತೀಯ ಚಲನಚಿತ್ರಗಳಿಗೆ ಆಸ್ಕರ್‌ ಏಕೆ ಸಿಗುವುದಿಲ್ಲ?

ಯಾವ ‘ಆಸ್ಕರ್‌’ ಮುರಳಿ ಕರೆಯಿತೋ!
Last Updated 11 ಜುಲೈ 2020, 1:49 IST
ಬಿ.ಎಂ.ಹನೀಫ್ ಬರಹ | ಭಾರತೀಯ ಚಲನಚಿತ್ರಗಳಿಗೆ ಆಸ್ಕರ್‌ ಏಕೆ ಸಿಗುವುದಿಲ್ಲ?

ಸಿನಿಮೋದ್ಯಮ ಚೇತರಿಸಿಕೊಳ್ಳಲು ಬೇಕು ಎರಡು ವರ್ಷ?

ಕೊರೊನಾ ವೈರಾಣು ತಂದಿಟ್ಟ ಲಾಕ್‌ಡೌನ್‌ ಪರಿಣಾಮವಾಗಿ ಉಂಟಾಗಿರುವ ಆರ್ಥಿಕ ನಷ್ಟದಿಂದ ಚೇತರಿಸಿಕೊಳ್ಳಲು ಭಾರತದ ಸಿನಿಮಾ ಉದ್ಯಮಕ್ಕೆ ಕನಿಷ್ಠ ಎರಡು ವರ್ಷಗಳು ಬೇಕಾಗಲಿವೆ. ಕೋವಿಡ್–19 ಸಾಂಕ್ರಾಮಿಕವು ದೊಡ್ಡ ಬಜೆಟ್ಟಿನ ಹಲವು ಯೋಜನೆಗಳ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ. ಸಹಸ್ರಾರು ಉದ್ಯೋಗಗಳಿಗೆ ಕುತ್ತು ತಂದಿದೆ.
Last Updated 3 ಮೇ 2020, 8:44 IST
ಸಿನಿಮೋದ್ಯಮ ಚೇತರಿಸಿಕೊಳ್ಳಲು ಬೇಕು ಎರಡು ವರ್ಷ?

ಯಶ್‌, ಕೀರ್ತಿ ಸುರೇಶ್‌ಗೆ 'ದಾದಾಸಾಹೇಬ್‌ ಫಾಲ್ಕೆ'; ಇದು ಜೀವಮಾನ ಸಾಧನೆಗೆ ಅಲ್ಲ!

ಚಿತ್ರರಂಗದಲ್ಲಿನ ಪ್ರಶಸ್ತಿಗಳು
Last Updated 24 ಸೆಪ್ಟೆಂಬರ್ 2019, 15:42 IST
ಯಶ್‌, ಕೀರ್ತಿ ಸುರೇಶ್‌ಗೆ 'ದಾದಾಸಾಹೇಬ್‌ ಫಾಲ್ಕೆ'; ಇದು ಜೀವಮಾನ ಸಾಧನೆಗೆ ಅಲ್ಲ!
ADVERTISEMENT
ADVERTISEMENT
ADVERTISEMENT