ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Oscar award

ADVERTISEMENT

Academy Awards: ಆಸ್ಕರ್‌ ಸ್ಪರ್ಧೆಗೆ ಭಾರತದ ‘ಹೋಂಬೌಂಡ್‌’ ಪ್ರವೇಶ

International Feature Film: 2026ನೇ ಆಸ್ಕರ್‌ ಪ್ರಶಸ್ತಿಗೆ ಹಿಂದಿ ಭಾಷೆಯ ‘ಹೋಂಬೌಂಡ್‌’ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎನ್‌.ಚಂದ್ರ ಅವರು ಹೇಳಿದರು.
Last Updated 19 ಸೆಪ್ಟೆಂಬರ್ 2025, 22:59 IST
Academy Awards: ಆಸ್ಕರ್‌ ಸ್ಪರ್ಧೆಗೆ ಭಾರತದ ‘ಹೋಂಬೌಂಡ್‌’ ಪ್ರವೇಶ

ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ರೆಡ್‌ಫೋರ್ಡ್ ನಿಧನ

Hollywood Robert Redford Death: ‘ಬುಚ್ ಕ್ಯಾಸಿಡಿ ಅಂಡ್ ದಿ ಸನ್‌ಡಾನ್ಸ್ ಕಿಡ್’, ‘ದಿ ಸ್ಟಿಂಗ್’, ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ಮತ್ತು ‘ಆರ್ಡಿನರಿ ಪೀಪಲ್’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟ, ನಿರ್ದೇಶಕ ರಾಬರ್ಟ್ ರೆಡ್‌ಫೋರ್ಡ್ (89) ಅವರು ಇಂದು (ಮಂಗಳವಾರ) ನಿಧನರಾಗಿದ್ದಾರೆ.
Last Updated 16 ಸೆಪ್ಟೆಂಬರ್ 2025, 14:36 IST
ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ರೆಡ್‌ಫೋರ್ಡ್ ನಿಧನ

ಚಿತ್ರ ನಿರ್ಮಾಣಕ್ಕೆ ಆಸ್ಕರ್ ವಿಜೇತರಿಂದ AI ವೇದಿಕೆ; ಶೇ 30ರಷ್ಟು ಲಾಭ ಹಂಚಿಕೆ

AI Film Making: ಚಿತ್ರಕಥೆ ಸಿದ್ಧಪಡಿಸಿದವರ ಆಲೋಚನೆಗೆ ಪೂರಕವಾದ ಚಿತ್ರ ನಿರ್ಮಾಣಕ್ಕೆ ಅನುಕೂಲವಾಗುವಂತೆ iQIYI ಮತ್ತು ಆಸ್ಕರ್ ವಿಜೇತ ಛಾಯಾಚಿತ್ರಗ್ರಹಣ ತಜ್ಞ ಪೀಟರ್‌ ಪೌ ಅವರು AI ಆಧಾರಿತ ವೇದಿಕೆ ನಿರ್ಮಿಸಿದ್ದಾರೆ.
Last Updated 11 ಸೆಪ್ಟೆಂಬರ್ 2025, 9:34 IST
ಚಿತ್ರ ನಿರ್ಮಾಣಕ್ಕೆ ಆಸ್ಕರ್ ವಿಜೇತರಿಂದ AI ವೇದಿಕೆ; ಶೇ 30ರಷ್ಟು ಲಾಭ ಹಂಚಿಕೆ

ಆಸ್ಕರ್ ವಿಜೇತ ಗಾಯಕ ರಾಹುಲ್‌ಗೆ ಕೊಟ್ಟ ಮಾತಿನಂತೆ ನಡೆದುಕೊಂಡ ತೆಲಂಗಾಣ ಸಿಎಂ

Telangana CM Reward: ಎಸ್‌.ಎಸ್. ರಾಜಮೌಳಿ ನಿರ್ದೇಶಿತ ಆರ್‌ಆರ್‌ಆರ್‌ ಸಿನಿಮಾದ 'ನಾಟು ನಾಟು' ಹಾಡಿಗೆ ಅಸ್ಕರ್ ಪ್ರಶಸ್ತಿ ಗಳಿಸಿದ ರಾಹುಲ್ ಸಿಪ್ಲಿಗುಂಜ್ ಅವರಿಗೆ ₹1 ಕೋಟಿ ಸಹಾಯಧನ ನೀಡಲಾಗಿದೆ.
Last Updated 21 ಜುಲೈ 2025, 10:15 IST
ಆಸ್ಕರ್ ವಿಜೇತ ಗಾಯಕ ರಾಹುಲ್‌ಗೆ ಕೊಟ್ಟ ಮಾತಿನಂತೆ ನಡೆದುಕೊಂಡ ತೆಲಂಗಾಣ ಸಿಎಂ

ಆಸ್ಕರ್‌: ‘ಅನೋರಾ’ ಅತ್ಯುತ್ತಮ ಚಿತ್ರ

ಐದು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿದ ಸಿನಿಮಾ * ಆ್ಯಡ್ರಿಯನ್‌ ಬ್ರಾಡಿ, ಮೈಕಿ ಮ್ಯಾಡಿಸನ್‌ ಅತ್ಯುತ್ತಮ ನಟ, ನಟಿ
Last Updated 4 ಮಾರ್ಚ್ 2025, 0:10 IST
ಆಸ್ಕರ್‌: ‘ಅನೋರಾ’ ಅತ್ಯುತ್ತಮ ಚಿತ್ರ

Oscar Awards 2025 | ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ: ಚಿತ್ರಗಳಲ್ಲಿ ನೋಡಿ..

Oscar Awards 2025 | ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ: ಚಿತ್ರಗಳಲ್ಲಿ ನೋಡಿ..
Last Updated 3 ಮಾರ್ಚ್ 2025, 7:13 IST
Oscar Awards 2025 | ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ: ಚಿತ್ರಗಳಲ್ಲಿ ನೋಡಿ..
err

Oscar Awards 2025: ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ..

Oscar Awards 2025: ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ..
Last Updated 3 ಮಾರ್ಚ್ 2025, 6:32 IST
Oscar Awards 2025: ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ..
ADVERTISEMENT

97th Academy Awards: ಯಾವೆಲ್ಲಾ ಒಟಿಟಿಯಲ್ಲಿ ನೇರಪ್ರಸಾರ?

ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 97ನೇ ಅಕಾಡೆಮಿ ಅವಾರ್ಡ್​ ಸಮಾರಂಭ ಮಾರ್ಚ್ 3ರಂದು ಲಾಸ್ ಏಂಜಲೀಸ್‌ನ ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.
Last Updated 27 ಫೆಬ್ರುವರಿ 2025, 15:26 IST
97th Academy Awards: ಯಾವೆಲ್ಲಾ ಒಟಿಟಿಯಲ್ಲಿ ನೇರಪ್ರಸಾರ?

ಆಸ್ಕರ್‌ನಿಂದ ‘ಲಾಪತಾ ಲೇಡೀಸ್’ ಹೊರಕ್ಕೆ: ಮುಂದಿನ ಸುತ್ತು ಪ್ರವೇಶಿಸಿದ ‘ಸಂತೋಷ್‌’

ಭಾರತದಿಂದ ಆಸ್ಕರ್‌ ಅಂಗಳಕ್ಕೆ ಅಧಿಕೃತ ಪ್ರವೇಶ ಪಡೆದಿದ್ದ ‘ಲಾಪತಾ ಲೇಡೀಸ್‌’ ಚಿತ್ರವು ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದ ಸ್ಪರ್ಧೆಯಿಂದ ಹೊರಬಿದ್ದಿದೆ. ಆದರೆ ಬ್ರಿಟನ್‌ ಪ್ರತಿನಿಧಿಸುತ್ತಿರುವ, ಸಂಧ್ಯಾ ಸೂರಿ ಅವರ ಹಿಂದಿ ಚಲನಚಿತ್ರ ‘ಸಂತೋಷ್‌’ ಮುಂದಿನ ಸುತ್ತು ಪ್ರವೇಶಿಸಿದೆ.
Last Updated 18 ಡಿಸೆಂಬರ್ 2024, 14:25 IST
ಆಸ್ಕರ್‌ನಿಂದ ‘ಲಾಪತಾ ಲೇಡೀಸ್’ ಹೊರಕ್ಕೆ: ಮುಂದಿನ ಸುತ್ತು ಪ್ರವೇಶಿಸಿದ ‘ಸಂತೋಷ್‌’

Oscars 2025: ಆಸ್ಕರ್ ಪ್ರಶಸ್ತಿ ರೇಸ್‌ನಿಂದ ಭಾರತದ 'ಲಾಪತಾ ಲೇಡೀಸ್' ಹೊರಕ್ಕೆ

ಬಹುನಿರೀಕ್ಷಿತ ಆಸ್ಕರ್ 2025 ಪ್ರಶಸ್ತಿ ರೇಸ್‌ನಿಂದ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ 'ಲಾಪತಾ ಲೇಡೀಸ್' ಹೊರಬಿದ್ದಿದೆ.
Last Updated 18 ಡಿಸೆಂಬರ್ 2024, 2:32 IST
Oscars 2025: ಆಸ್ಕರ್ ಪ್ರಶಸ್ತಿ ರೇಸ್‌ನಿಂದ ಭಾರತದ 'ಲಾಪತಾ ಲೇಡೀಸ್' ಹೊರಕ್ಕೆ
ADVERTISEMENT
ADVERTISEMENT
ADVERTISEMENT