ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಮುಖ್ಯಮಂತ್ರಿ ಮಮ್ಮುಟ್ಟಿ

Last Updated 29 ಅಕ್ಟೋಬರ್ 2019, 5:38 IST
ಅಕ್ಷರ ಗಾತ್ರ

ನಟ ಮಮುಟ್ಟಿ ಮುಂದಿನ ಚಿತ್ರದಲ್ಲಿ ಕೇರಳ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹೊಸ ಚಿತ್ರದ ಹೆಸರು ‘ಒನ್‌’.

ಮಮ್ಮುಟ್ಟಿ ಅವರ ‘ಶೈಲಾಕ್‌’ ಚಿತ್ರದ ಕೆಲಸಗಳು ಈಗಾಗಲೇ ಮುಗಿದಿವೆ. ಈಗ ಅವರು ‘ಒನ್‌’ ಚಿತ್ರದ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ಈ ಚಿತ್ರವನ್ನು ಸಂತೋಷ್‌ ವಿಶ್ವನಾಥನ್‌ ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರದ ಮುಹೂರ್ತವು ಈಚೆಗೆ ಕೊಚ್ಚಿಯಲ್ಲಿ ನೆರವೇರಿತು. ಇದಕ್ಕೆ ಬಾಬ್ಬಿ ಸಂಜಯ್‌ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ ರಂಜಿತ್‌, ಸಲೀಂ ಕುಮಾರ್‌, ಜೋಜು ಜಾರ್ಜ್‌, ರಮೇಶ್‌ ಪಿಶರೋಡ, ಶಂಕರ್‌ ರಾಮಕೃಷ್ಣನ್‌ ನಟಿಸಲಿದ್ದಾರೆ. ಈ ಚಿತ್ರದ ಶೂಟಿಂಗ್‌ ಸದ್ಯದಲ್ಲೇ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT