ಭಾನುವಾರ, 31 ಆಗಸ್ಟ್ 2025
×
ADVERTISEMENT

Mallywood

ADVERTISEMENT

ಬಿ.ಸರೋಜಾದೇವಿ ನಿಧನ: ರಜನಿಕಾಂತ್, ಸುದೀಪ್, ಖುಷ್ಬು ಸೇರಿ ಸಿನಿ ಗಣ್ಯರ ಸಂತಾಪ

Veteran actress Saroja Devi dies: ಬೆಂಗಳೂರು: ಬಹುಭಾಷಾ ನಟಿ ಬಿ. ಸರೋಜಾದೇವಿ (87) ಅವರು ಸೋಮವಾರ ನಿಧನರಾಗಿದ್ದಾರೆ. ಸರೋಜಾದೇವಿ ಅವರ ರಾಜಕೀಯ ಮುಖಂಡರು, ನಟ ರಜನಿಕಾಂತ್, ಸುದೀಪ್, ಖುಷ್ಬು ಸುಂದರ್ ಸೇರಿದಂತೆ ಚಿತ್ರರಂಗದ ಪ್ರ...
Last Updated 14 ಜುಲೈ 2025, 7:31 IST
ಬಿ.ಸರೋಜಾದೇವಿ ನಿಧನ: ರಜನಿಕಾಂತ್, ಸುದೀಪ್, ಖುಷ್ಬು ಸೇರಿ ಸಿನಿ ಗಣ್ಯರ ಸಂತಾಪ

ಹಿರಿಯ ನಟಿ ಸರೋಜಾದೇವಿ ನಿಧನ: CM ಸಿದ್ದರಾಮಯ್ಯ, ಡಿಕೆಶಿ ಸೇರಿ ಗಣ್ಯರಿಂದ ಸಂತಾಪ

Veteran actress Saroja Devi dies: ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾದೇವಿ (86) ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 14 ಜುಲೈ 2025, 5:35 IST
ಹಿರಿಯ ನಟಿ ಸರೋಜಾದೇವಿ ನಿಧನ: CM ಸಿದ್ದರಾಮಯ್ಯ, ಡಿಕೆಶಿ ಸೇರಿ ಗಣ್ಯರಿಂದ ಸಂತಾಪ

‘ಭಾಯ್, ಭಾಯ್’ ಎಂದು ಕೂಗುವವರೆಲ್ಲ ಚಿತ್ರಮಂದಿರಗಳಿಗೆ ಬರುವುದಿಲ್ಲ: ಸಲ್ಮಾನ್ ಖಾನ್

‘ಭಾಯ್, ಭಾಯ್’ ಎಂದು ಕೂಗುವ ಅಭಿಮಾನಿಗಳೆಲ್ಲಾ ಚಿತ್ರಮಂದಿರಗಳಿಗೆ ಬರುವುದಿಲ್ಲ. ಜತೆಗೆ, ಬಾಲಿವುಡ್ ಮತ್ತು ದಕ್ಷಿಣದ ನಟರನ್ನು ಸೇರಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಕಷ್ಟ ಎಂದು ನಟ ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
Last Updated 27 ಮಾರ್ಚ್ 2025, 4:44 IST
‘ಭಾಯ್, ಭಾಯ್’ ಎಂದು ಕೂಗುವವರೆಲ್ಲ ಚಿತ್ರಮಂದಿರಗಳಿಗೆ ಬರುವುದಿಲ್ಲ: ಸಲ್ಮಾನ್ ಖಾನ್

ಭಾರತದ ಮೊದಲ ಮಲ್ಟಿವರ್ಸ್ ಸೂಪರ್ ಹೀರೋ ಚಿತ್ರ 'ಮನ್ಮಧನ್'ನಲ್ಲಿ ನಿವಿನ್‌ ಪೋಳಿ

ಭಾರತದ ಮೊದಲ ಮಲ್ಟಿವರ್ಸ್ ಸೂಪರ್ ಹಿರೋ ಚಿತ್ರ' ಮಲ್ಟಿವರ್ಸ್ ಮನ್ಮಧನ್'ನಲ್ಲಿ ಮಲಯಾಳಂ ನಟ ನಿವಿನ್ ಪೌಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
Last Updated 16 ಫೆಬ್ರುವರಿ 2025, 11:24 IST
ಭಾರತದ ಮೊದಲ ಮಲ್ಟಿವರ್ಸ್ ಸೂಪರ್ ಹೀರೋ ಚಿತ್ರ 'ಮನ್ಮಧನ್'ನಲ್ಲಿ ನಿವಿನ್‌ ಪೋಳಿ

ಫೇಸ್‌ಬುಕ್‌ನಲ್ಲಿ ನಟಿ ಹನಿ ರೋಸ್‌ಗೆ ಅಶ್ಲೀಲ ಕಾಮೆಂಟ್‌; 60 ವರ್ಷದ ವ್ಯಕ್ತಿ ಬಂಧನ

ಮಲಯಾಳಂ ನಟಿ ಹನಿ ರೋಸ್ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಕೆಲವು ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
Last Updated 7 ಜನವರಿ 2025, 10:49 IST
ಫೇಸ್‌ಬುಕ್‌ನಲ್ಲಿ ನಟಿ ಹನಿ ರೋಸ್‌ಗೆ ಅಶ್ಲೀಲ ಕಾಮೆಂಟ್‌; 60 ವರ್ಷದ ವ್ಯಕ್ತಿ ಬಂಧನ

'ಸೂರ್ಯ 45' ಚಿತ್ರಕ್ಕೆ ತ್ರಿಶಾ ನಾಯಕಿ: ಎರಡು ದಶಕದ ಬಳಿಕ ಜತೆಯಾದ ಜೋಡಿ

‘ಸೂರ್ಯ 45‘ ಚಿತ್ರದಲ್ಲಿ ತಮಿಳು ನಟ ಸೂರ್ಯ ಅವರಿಗೆ ಜತೆಯಾಗಿ ನಟಿ ತ್ರಿಶಾ ಕೃಷ್ಣನ್ ಕಾಣಿಸಿಕೊಳ್ಳಲಿದ್ದಾರೆ.
Last Updated 14 ಡಿಸೆಂಬರ್ 2024, 10:32 IST
'ಸೂರ್ಯ 45' ಚಿತ್ರಕ್ಕೆ ತ್ರಿಶಾ ನಾಯಕಿ: ಎರಡು ದಶಕದ ಬಳಿಕ ಜತೆಯಾದ ಜೋಡಿ

ಆಳ–ಅಗಲ | ಬಣ್ಣದ ಲೋಕದ ಕರಾಳ ಮುಖಗಳು

ನ್ಯಾ. ಹೇಮಾ ಸಮಿತಿ ವರದಿ
Last Updated 27 ಆಗಸ್ಟ್ 2024, 0:30 IST
ಆಳ–ಅಗಲ | ಬಣ್ಣದ ಲೋಕದ ಕರಾಳ ಮುಖಗಳು
ADVERTISEMENT

ತಮಿಳು ನಟ ವಿಕ್ರಮ್‌ ಅಭಿನಯದ ‘ತಂಗಲಾನ್‌’ ಚಿತ್ರ ಆಗಸ್ಟ್‌ 15ಕ್ಕೆ ಬಿಡುಗಡೆ

ತಮಿಳು ನಟ ವಿಕ್ರಮ್‌ ಅಭಿನಯದ ತಂಗಲಾನ್‌ ಚಿತ್ರವು ಆಗಸ್ಟ್‌ 15ಕ್ಕೆ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 25 ಜುಲೈ 2024, 11:16 IST
ತಮಿಳು ನಟ ವಿಕ್ರಮ್‌ ಅಭಿನಯದ ‘ತಂಗಲಾನ್‌’ ಚಿತ್ರ ಆಗಸ್ಟ್‌ 15ಕ್ಕೆ ಬಿಡುಗಡೆ

ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ದಿ ಗೋಟ್ ಲೈಫ್’ ಜುಲೈ 19ಕ್ಕೆ ಒಟಿಟಿಗೆ

ರಾಷ್ಟ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ, ಪೃಥ್ವಿರಾಜ್ ಸುಕುಮಾರನ್ ಅಭಿನಯದ ನೈಜ ಘಟನೆ ಆಧರಿತ 'ದಿ ಗೋಟ್ ಲೈಫ್’ (ಆಡು ಜೀವಿತಂ) ಚಿತ್ರವು ಇದೇ ಜುಲೈ 19ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
Last Updated 15 ಜುಲೈ 2024, 4:27 IST
ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ದಿ ಗೋಟ್ ಲೈಫ್’ ಜುಲೈ 19ಕ್ಕೆ ಒಟಿಟಿಗೆ

ಗಣೇಶ ಹಬ್ಬಕ್ಕೆ ದುಲ್ಕರ್ ಸಲ್ಮಾನ್ ಅಭಿನಯದ ’ಲಕ್ಕಿ ಭಾಸ್ಕರ್’ ಬಿಡುಗಡೆ

ನಟ ದುಲ್ಕರ್ ಸಲ್ಮಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ’ಲಕ್ಕಿ ಭಾಸ್ಕರ್’ ಗಣೇಶ ಹಬ್ಬದಂದು( ಸೆಪ್ಟಂಬರ್ 7) ವಿಶ್ವದಾದ್ಯಂತ ಬಿಡುಗಡೆಯಾಲಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 9 ಜುಲೈ 2024, 11:31 IST
ಗಣೇಶ ಹಬ್ಬಕ್ಕೆ ದುಲ್ಕರ್ ಸಲ್ಮಾನ್ ಅಭಿನಯದ ’ಲಕ್ಕಿ ಭಾಸ್ಕರ್’ ಬಿಡುಗಡೆ
ADVERTISEMENT
ADVERTISEMENT
ADVERTISEMENT