ಮಂಗಳವಾರ, 18 ನವೆಂಬರ್ 2025
×
ADVERTISEMENT

Mammootty

ADVERTISEMENT

ವಾಹನ ಕಳ್ಳಸಾಗಣೆ ಪ್ರಕರಣ: ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ED ದಾಳಿ

ED Raid: ಭೂತಾನ್ ವಾಹನ ಕಳ್ಳಸಾಗಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು (ಇ,ಡಿ) ತನಿಖೆಯನ್ನು ಚುರುಕುಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಮೇರು ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಹಾಗೂ ಅಮಿತ್ ಚಕ್ಕಲಕಲ್ ಅವರ ನಿವಾಸಗಳಲ್ಲಿ ಮೇಲೆ ಶೋಧ ನಡೆಸುತ್ತಿದೆ.
Last Updated 8 ಅಕ್ಟೋಬರ್ 2025, 4:26 IST
ವಾಹನ ಕಳ್ಳಸಾಗಣೆ ಪ್ರಕರಣ: ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ED ದಾಳಿ

ಶಬರಿಮಲೆಯಲ್ಲಿ ಮಮ್ಮುಟ್ಟಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಮೋಹನ್‌ಲಾಲ್

Mohanlal at Sabarimala: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿರುವ ಮಲಯಾಳಂ ನಟ ಮೋಹನ್‌ಲಾಲ್, ದೇವರ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಮಲಯಾಳಂ ಚಿತ್ರರಂಗದ ಮತ್ತೊಬ್ಬ ನಟ ಮಮ್ಮುಟ್ಟಿ ಅವರಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
Last Updated 19 ಮಾರ್ಚ್ 2025, 13:00 IST
ಶಬರಿಮಲೆಯಲ್ಲಿ ಮಮ್ಮುಟ್ಟಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಮೋಹನ್‌ಲಾಲ್

ಹೇಮಾ ವರದಿ: ಮಲಯಾಳ ಚಿತ್ರರಂಗದಲ್ಲಿ ಯಾವುದೇ ಶಕ್ತಿ ಕೇಂದ್ರವಿಲ್ಲ; ನಟ ಮಮ್ಮುಟ್ಟಿ

ಮಲಯಾಳ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಕುರಿತು ನಟ ಮಮ್ಮುಟ್ಟಿ ಮೌನ ಮುರಿದಿದ್ದಾರೆ.
Last Updated 1 ಸೆಪ್ಟೆಂಬರ್ 2024, 9:15 IST
ಹೇಮಾ ವರದಿ: ಮಲಯಾಳ ಚಿತ್ರರಂಗದಲ್ಲಿ ಯಾವುದೇ ಶಕ್ತಿ ಕೇಂದ್ರವಿಲ್ಲ; ನಟ ಮಮ್ಮುಟ್ಟಿ

ಮಲಯಾಳಂ ನಟ ದುಲ್ಖರ್ ಸಲ್ಮಾನ್‍ಗೆ ಕೋವಿಡ್ ಪಾಸಿಟಿವ್

ಮಾಲಿವುಡ್‌ನ ನಟ ದುಲ್ಖರ್ ಸಲ್ಮಾನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Last Updated 21 ಜನವರಿ 2022, 7:42 IST
ಮಲಯಾಳಂ ನಟ ದುಲ್ಖರ್ ಸಲ್ಮಾನ್‍ಗೆ ಕೋವಿಡ್ ಪಾಸಿಟಿವ್

ಮಲಯಾಳಂ ಸೂಪರ್‌ ಸ್ಟಾರ್ ಮಮ್ಮುಟ್ಟಿಗೆ ಕೋವಿಡ್; 'ಸಿಬಿಐ 5' ಚಿತ್ರೀಕರಣ ಸ್ಥಗಿತ

ಮಲಯಾಳಂ ಸೂಪರ್‌ ಸ್ಟಾರ್ ಮಮ್ಮುಟ್ಟಿ ಅವರಿಗೆ ಭಾನುವಾರ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕೆ.ಮಧು ನಿರ್ದೇಶನದ ಅವರ ಸಿನಿಮಾ 'ಸಿಬಿಐ 5' ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.
Last Updated 16 ಜನವರಿ 2022, 10:08 IST
ಮಲಯಾಳಂ ಸೂಪರ್‌ ಸ್ಟಾರ್ ಮಮ್ಮುಟ್ಟಿಗೆ ಕೋವಿಡ್; 'ಸಿಬಿಐ 5' ಚಿತ್ರೀಕರಣ ಸ್ಥಗಿತ

ಪ್ರೀತಿಯ ಸಹೋದರ ಪುನೀತ್ ನಿಧನ ಅತ್ಯಂತ ಅನಿರೀಕ್ಷಿತ: ಕಮಲ್ ಹಾಸನ್

ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಬಹುಭಾಷಾ ನಟರಾದ ಕಮಲ್‌ ಹಾಸನ್‌, ಮೋಹನ್‌ ಲಾಲ್‌ ಹಾಗೂಮಮ್ಮುಟ್ಟಿ ಅವರು ಸಂತಾಪ ಸೂಚಿಸಿದ್ದಾರೆ.
Last Updated 29 ಅಕ್ಟೋಬರ್ 2021, 13:25 IST
ಪ್ರೀತಿಯ ಸಹೋದರ ಪುನೀತ್ ನಿಧನ ಅತ್ಯಂತ ಅನಿರೀಕ್ಷಿತ: ಕಮಲ್ ಹಾಸನ್

ನಟ ಮಮ್ಮೂಟ್ಟಿಗೆ 70ರ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ತಿರುವನಂತಪುರ: ಮಾಲಿವುಡ್‌ನ ಮೆಗಾಸ್ಟಾರ್ ಮಮ್ಮೂಟ್ಟಿ ಮಂಗಳವಾರ 70ನೇ ವರ್ಷಕ್ಕೆ ಕಾಲಿಟ್ಟಿದ್ದು, ಮಲಯಾಳಂ ಚಿತ್ರರಂಗ, ರಾಜಕಾರಣಿಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ.
Last Updated 7 ಸೆಪ್ಟೆಂಬರ್ 2021, 12:03 IST
ನಟ ಮಮ್ಮೂಟ್ಟಿಗೆ 70ರ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ADVERTISEMENT

ಕೋವಿಡ್ ನಿಯಮಾವಳಿ ಉಲ್ಲಂಘನೆ: ನಟ ಮಮ್ಮುಟ್ಟಿ ಸೇರಿ 300 ಜನರ ವಿರುದ್ಧ ಪ್ರಕರಣ

ಕೋಯಿಕ್ಕೋಡ್ ಸಮೀಪದ ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಲಭ್ಯದ ಉದ್ಘಾಟನೆ ಸಂದರ್ಭದಲ್ಲಿ ಕೋವಿಡ್-19 ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿನಿಮಾ ನಟರಾದ ಮಮ್ಮುಟ್ಟಿ, ರಮೇಶ್ ಪಿಶಾರೋಡಿ ಮತ್ತು ಇತರ 300 ಜನರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 8 ಆಗಸ್ಟ್ 2021, 8:15 IST
ಕೋವಿಡ್ ನಿಯಮಾವಳಿ ಉಲ್ಲಂಘನೆ: ನಟ ಮಮ್ಮುಟ್ಟಿ ಸೇರಿ 300 ಜನರ ವಿರುದ್ಧ ಪ್ರಕರಣ

ಒಟಿಟಿಯಲ್ಲಿ ಮಮ್ಮುಟ್ಟಿ ನಟನೆಯ ‘ಒನ್’ ಚಿತ್ರ ಬಿಡುಗಡೆ?

ಮಮ್ಮುಟ್ಟಿ ನಟನೆಯ ಮಲಯಾಳದ ‘ಒನ್’ ಪೊಟಿಲಿಕಲ್‌ ಥ್ರಿಲ್ಲರ್‌ ಕಥಾನಕ ಚಿತ್ರ. ಕಳೆದ ವರ್ಷ ಇದರ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿತ್ತು. ಇದರಲ್ಲಿ ಮಮ್ಮುಟ್ಟಿ ಕೇರಳದ ಮುಖ್ಯಮಂತ್ರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
Last Updated 13 ಆಗಸ್ಟ್ 2020, 5:55 IST
ಒಟಿಟಿಯಲ್ಲಿ ಮಮ್ಮುಟ್ಟಿ ನಟನೆಯ ‘ಒನ್’ ಚಿತ್ರ ಬಿಡುಗಡೆ?

‘ಬಾಹುಬಲಿ’ ಬಳಿಕ ರಷ್ಯನ್‌ ಭಾಷೆಗೆ ‘ಮಾಸ್ಟರ್‌ಪೀಸ್‌’ ಸಿನಿಮಾ ಡಬ್ಬಿಂಗ್

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದು ಹಳೆಯ ಸುದ್ದಿ. ಇತ್ತೀಚೆಗೆ ಇದು ರಷ್ಯನ್‌ ಭಾಷೆಗೂ ಡಬ್ಬಿಂಗ್‌ ಆಗಿ ಅಲ್ಲಿನ ಟಿ.ವಿ.ಯಲ್ಲಿ ಪ್ರಸಾರವಾಯಿತು. ರಷ್ಯಾದ ಸಿನಿಪ್ರಿಯರಿಗೆ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ಮೋಡಿ ಮಾಡಿದ್ದರಲ್ಲಿ ಅಚ್ಚರಿಯೇನಿಲ್ಲ.‌
Last Updated 1 ಜೂನ್ 2020, 19:30 IST
‘ಬಾಹುಬಲಿ’ ಬಳಿಕ ರಷ್ಯನ್‌ ಭಾಷೆಗೆ ‘ಮಾಸ್ಟರ್‌ಪೀಸ್‌’ ಸಿನಿಮಾ ಡಬ್ಬಿಂಗ್
ADVERTISEMENT
ADVERTISEMENT
ADVERTISEMENT