ಮಂಗಳವಾರ, 9 ಡಿಸೆಂಬರ್ 2025
×
ADVERTISEMENT
ADVERTISEMENT

ಅಭಿಮಾನಿಗಳನ್ನು ಸೆಳೆದ ಕೆಜಿಎಫ್‌ನ 'ಗಲೀ ಗಲೀ' ನೃತ್ಯದ ಬೆಡಗಿ ಮೌನಿ ರಾಯ್

Published : 9 ಡಿಸೆಂಬರ್ 2025, 12:29 IST
Last Updated : 9 ಡಿಸೆಂಬರ್ 2025, 12:29 IST
ಫಾಲೋ ಮಾಡಿ
Comments
ಸೀರೆ ಧರಿಸಿದ ಚಿತ್ರಗಳನ್ನು ನಟಿ  ಮೌನಿ ರಾಯ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸೀರೆ ಧರಿಸಿದ ಚಿತ್ರಗಳನ್ನು ನಟಿ ಮೌನಿ ರಾಯ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT
ನಟಿ  ಮೌನಿ ರಾಯ್ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ಮೌನಿ ರಾಯ್ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್‌ ಚಾಪ್ಟರ್1ರ ಹಿಂದಿ ಅವೃತ್ತಿಯಲ್ಲಿ 'ಗಲೀ ಗಲೀ' ಹಾಡಿಗೆ ಹೆಜ್ಜೆ ಹಾಕಿದ್ದರು.

ಕೆಜಿಎಫ್‌ ಚಾಪ್ಟರ್1ರ ಹಿಂದಿ ಅವೃತ್ತಿಯಲ್ಲಿ 'ಗಲೀ ಗಲೀ' ಹಾಡಿಗೆ ಹೆಜ್ಜೆ ಹಾಕಿದ್ದರು.

ಮೌನಿ ಅವರು, 2022ರಲ್ಲಿ ಗೆಳೆಯ ಸೂರಜ್ ನಂಬಿಯಾರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮೌನಿ ಅವರು, 2022ರಲ್ಲಿ ಗೆಳೆಯ ಸೂರಜ್ ನಂಬಿಯಾರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

bollywood actress mouni roy

bollywood actress mouni roy

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT