ಸಂಭಾಷಣೆ ನಿಮ್ಮ ಪಾತ್ರಕ್ಕೆ ಇನ್ನಷ್ಟು ಇಂಬು ನೀಡಿತು ಅಲ್ಲವೇ?
ಪ್ರ
ಮುಂದಿನ ಸಿನಿಮಾಗಳು..
ನಾನು ಇರ್ಫಾನ್ ಖಾನ್ ಮನೋಜ್ ಬಾಜ್‌ಪೇಯಿ ಅವರನ್ನು ಅನುಸರಿಸುತ್ತೇನೆ. ನಟನಾಗಿ ಒಂದು ಪಾತ್ರ ಖುಷಿ ಕೊಡುತ್ತದೆ. ಈ ಪಾತ್ರವನ್ನು ನೋಡಿ ಪ್ರೇಕ್ಷಕರಿಗೆ ಮನರಂಜನೆ ಸಿಗುತ್ತದೆ ಎಂದರೆ ಒಪ್ಪಿಕೊಳ್ಳುತ್ತೇನೆ. ಅದು ನಾಯಕನ ಪಾತ್ರವೇ ಆಗಿರಲಿ ಅಥವಾ ಸಿನಿಮಾದೊಳಗಿನ ಯಾವುದೇ ಪಾತ್ರವಾಗಿರಲಿ. ಪರಿಪೂರ್ಣ ನಟನಾಗುವ ಪ್ರಯತ್ನದಲ್ಲಿ ನಾನಿದ್ದೇನೆ.