ಶನಿವಾರ, ಮೇ 28, 2022
21 °C

ಗೋವಾ ಬೀಚ್‌ನಲ್ಲಿ ರಜಾದಿನದ ಖುಷಿಯಲ್ಲಿ ಸಮಂತಾ ರುತ್ ಪ್ರಭು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Samantha Ruth Prabhu Instagram Post

ಬೆಂಗಳೂರು: 2022 ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಬರುತ್ತಿದೆ. ಹೊಸ ವರ್ಷಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ನಟಿ ಸಮಂತಾ ರುತ್ ಪ್ರಭು ಗೋವಾಗೆ ತೆರಳಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಫೋಟೊ ಮತ್ತು ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಗೋವಾ ಪ್ರವಾಸದ ಕುರಿತು ಅಭಿಮಾನಿಗಳ ಜತೆ ಅವರು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನಾಗ ಚೈತನ್ಯ ಜತೆಗಿನ ವಿಚ್ಛೇದನ, ಪುಷ್ಪ ಚಿತ್ರದ ಐಟಂ ಸಾಂಗ್, ಫ್ಯಾಮಿಲಿ ಮ್ಯಾನ್ 2.. ಹೀಗೆ ಹಲವು ಕಾರಣಗಳಿಂದ ನಟಿ ಸಮಂತಾ ಈ ವರ್ಷ ಹೆಚ್ಚು ಸುದ್ದಿಯಲ್ಲಿದ್ದರು.

ಗೆಳತಿಯರ ಜತೆ ಗೋವಾಗೆ ತೆರಳಿರುವ ಅವರು ಅಲ್ಲಿ ಪ್ರಕೃತಿ ನಡುವೆ ಕಾಲ ಕಳೆದಿದ್ದಾರೆ.

ಸಮಂತಾ ಗೋವಾ ಪ್ರವಾಸಕ್ಕೆ ಅವರ ಗೆಳತಿಯರಾದ ವಾಸುಕಿ ಸುಂಕವಲ್ಲಿ ಮತ್ತು ಶಿಲ್ಪಾ ರೆಡ್ಡಿ ಕೂಡ ಸಾಥ್ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು