ಗಣೇಶ್, ಚಿತ್ರಾ ನಟಿಸಿ, ಎಂ.ಸಿ. ಮಹೇಶ್ ಆ್ಯಕ್ಷನ್ ಕಟ್ ಹೇಳಿರುವ ಹಾರರ್ ಕಥಾಹಂದರದ ‘ಆರ್‌ಎಚ್ 100’ ಸಿನಿಮಾ ಇದೇ ಶುಕ್ರವಾರ (ಡಿ.18) ತೆರೆಕಾಣಲಿದೆ.

ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೂ ಎಂ.ಸಿ. ಮಹೇಶ್ ಅವರದೇ. ಬೆಂಗಳೂರು ಮತ್ತು ಕೊಡಚಾದ್ರಿಯಲ್ಲಿ ಚಿತ್ರದ ಬಹುಪಾಲು ಶೂಟಿಂಗ್ ನಡೆದಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣ ಪತ್ರ ಸಿಕ್ಕಿದೆ.

ಎಸ್.ಎಲ್.ಎಸ್. ಪ್ರೊಡಕ್ಷನ್ಸ್ ಅಡಿ ಹರೀಶ್ ಕುಮಾರ್ ಎಲ್. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹರ್ಷ, ಕಾವ್ಯ, ಸೋಮ್, ಸುಹಿತ್ ಅವರ ತಾರಾಗಣವಿದೆ. ಹಾಡುಗಳ ಸಾಹಿತ್ಯ ಮನೋಜ್ ಹಾಗೂ ಸಿದ್ದು ಕೋಡಿಪುರ ಅವರದು. ಸಂಚಿತ್ ಹೆಗಡೆ, ಅನುರಾಧಾ ಭಟ್, ಸಿದ್ದಾರ್ಥ್ ಬೆಲ್ ಮನುಹಾಡಿದ್ದಾರೆ. ಕೃಷ್ಣ ಛಾಯಾಗ್ರಹಣ, ಮೆಲ್ವಿನ್ ಮೈಕೆಲ್ ಸಂಗೀತ, ಸಿ. ರವಿಚಂದ್ರನ್ ಸಂಕಲನ ಹಾಗೂ ಕುಂಗ್ ಫೂ ಚಂದ್ರು ಸಾಹಸ ನಿರ್ದೇಶನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.