ಶನಿವಾರ, ಮೇ 28, 2022
21 °C

ಮಾಲ್ಡೀವ್ಸ್‌ ಪ್ರವಾಸದ ಖುಷಿಯಲ್ಲಿ ಸಾರಾ ಅಲಿ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Sara Ali Khan Instagram Post

ಬೆಂಗಳೂರು: ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಬಾಲಿವುಡ್ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಪ್ರವಾಸದಲ್ಲೇ ಸಮಯ ಕಳೆಯುತ್ತಾರೆ.

ಅಲ್ಲದೆ, ಪ್ರವಾಸದ ಚಿತ್ರಗಳನ್ನು ಅಭಿಮಾನಿಗಳಿಗಾಗಿ ಪೋಸ್ಟ್ ಮಾಡುವುದು ಕೂಡ ಅವರಿಗೆ ಅಚ್ಚುಮೆಚ್ಚು.

ಇನ್‌ಸ್ಟಾಗ್ರಾಂನಲ್ಲಿ ಹೊಸ ತಾಣಗಳ ಕುರಿತು ಮಾಹಿತಿ ನೀಡುವ ಕಿರು ವಿಡಿಯೊಗಳನ್ನು ಕೂಡ ಸಾರಾ ಪೋಸ್ಟ್ ಮಾಡುತ್ತಿರುತ್ತಾರೆ.

ಗೆಳತಿಯರ ಜತೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿರುವ ಸಾರಾ, ಬೀಚ್‌ನಲ್ಲಿರುವ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಸಾರಾ ಪೋಸ್ಟ್ ಅನ್ನು 15 ಲಕ್ಷಕ್ಕೂ ಅಧಿಕ ಮಂದಿ ಇನ್‌ಸ್ಟಾಗ್ರಾಂನಲ್ಲಿ ಲೈಕ್ ಮಾಡಿದ್ದಾರೆ.

ನೀಲಾಕಾಶದ ಹಿನ್ನಲೆಯುಳ್ಳ ಬೀಚ್‌ನಲ್ಲಿ ಸಾರಾ ಪ್ರವಾಸದ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು