ಗುರುವಾರ , ಮಾರ್ಚ್ 4, 2021
24 °C

ಮರಾಠಿ ಬೆಡಗಿ ಸಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿರುವ ಮರಾಠಿ ನಟಿ ಸಯಾಲಿ ಸಂಜೀವ್‌ ಸದಾ ಒಂದಿಲ್ಲ, ಒಂದು ವಿಡಿಯೊ ಅಥವಾ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳಿಗೂ ಇದು ಥ್ರಿಲ್‌ ಕೊಡುತ್ತಿದೆ. 

ಮಕರ ಸಂಕ್ರಾಂತಿ ಆಚರಣೆಗಾಗಿ ಹಸಿರು ದಡೆಯ ಕಡುಗಪ್ಪು ಸೆಲ್ವಾರ್ ಕಮೀಜ್‌ನಲ್ಲಿ ಸೌಂದರ್ಯದಿಂದ ಸಯಾಲಿ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ. ‘ಗೋಷ್ಟಾ ಏಕಾ ಪೈಥಾನಿಚಿ’ ನಟಿ ತನ್ನ ಸರಳ ಮತ್ತು ಸಹಜ ಸೌಂದರ್ಯದಿಂದ ಮರಾಠಿ ಚಿತ್ರರಂಗದಲ್ಲಿ ಎಲ್ಲರ ಮನಗೆದ್ದಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಪ್ರಮೋಷನ್‌ ಪಡೆದಿರುವ ಈ ಬೆಡಗಿ ಮರಾಠಿ ಚಿತ್ರರಂಗದ ಉತ್ತಮ ನಾಯಕಿ ನಟಿಯಾಗುವ ಭರವಸೆ ಮೂಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು