ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಶಿವರಾಜ್‌ಕುಮಾರ್‌ ಬರ್ತ್‌ ಡೇ – ಶೀಘ್ರ ‘ಘೋಸ್ಟ್‌’ ಪಾರ್ಟ್‌ 2– ಶ್ರೀನಿ

Published 12 ಜುಲೈ 2023, 15:49 IST
Last Updated 12 ಜುಲೈ 2023, 15:49 IST
ಅಕ್ಷರ ಗಾತ್ರ

‘ಕರುನಾಡ ಚಕ್ರವರ್ತಿ’ ಶಿವರಾಜ್‌ಕುಮಾರ್‌ ನಾಯಕರಾಗಿ ನಟಿಸಿರುವ ‘ಘೋಸ್ಟ್‌’ ಚಿತ್ರದ ‘ಬಿಗ್‌ ಡ್ಯಾಡಿ’ ವಿಡಿಯೊ ಬುಧವಾರ ಬಿಡುಗಡೆಯಾಯಿತು. ಇದೇ ವೇಳೆ, ಶಿವರಾಜ್‌ಕುಮಾರ್‌ ಅವರ ಜನ್ಮದಿನವನ್ನೂ ಆಚರಿಸಲಾಯಿತು. ಈ ಸಂದರ್ಭದಲ್ಲಿ, ‘ಪ್ರಜಾವಾಣಿ’ ಜೊತೆಗೆ ಮಾತನಾಡಿದ ‘ಘೋಸ್ಟ್‌’ ಚಿತ್ರದ ನಿರ್ದೇಶಕ ಶ್ರೀನಿ, ‘ಘೋಸ್ಟ್‌’ ಚಿತ್ರದ ಬಗ್ಗೆ ಹಲವು ಕುತೂಹಲಕಾರಿ ಮಾಹಿತಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT