ಮಳೆಯಲ್ಲಿ ಸೊನಾಲಿ

ಮಂಗಳವಾರ, ಜೂಲೈ 23, 2019
25 °C

ಮಳೆಯಲ್ಲಿ ಸೊನಾಲಿ

Published:
Updated:
Prajavani

ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಿ ಇತ್ತೀಚೆಗಷ್ಟೇ ಗುಣಮುಖರಾಗಿರುವ ಸೊನಾಲಿ ಬೇಂದ್ರೆ ಮಳೆಯಲ್ಲಿ ನೆನೆಯುತ್ತಾ ಐಸ್‌ಕ್ರೀಂ ತಿನ್ನುತ್ತಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

‘ಮುಂಬೈನಲ್ಲಿ ಮಳೆಯಾಗುತ್ತಿದೆ. ಐಸ್‌ಕ್ರೀಂ ನನ್ನ ಜೊತೆ ಇದೆ. ಯಾವುದೇ ಭಯ ಇಲ್ಲದೆ ಕೈಯಲ್ಲಿ ಕಾಫಿ ಕಪ್‌ ಹಿಡಿದು ಮಳೆಯನ್ನು ಎಂಜಾಯ್‌ ಮಾಡಿದ್ದೇನೆ’ ಎಂದು ಟ್ವೀಟ್ ಮಾಡುವ ಮೂಲಕ ತಾವು ಆರೋಗ್ಯವಾಗಿರುವ ಸಂದೇಶವನ್ನು ಹರಿಬಿಟ್ಟಿದ್ದಾರೆ.

Post Comments (+)