ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

sonali Bendre

ADVERTISEMENT

’ಲೈಫ್‌ ಈಸ್‌ ಬ್ಯೂಟಿಫುಲ್’ ಮಂತ್ರ ಪಠಿಸಿದವರು...

ನಟರಿಗೆ ಹೋಲಿಸಿದರೆ ನಟಿಯರು ಸಿನಿಮಾ ಜಗತ್ತಿನಿಂದ ಕೊಂಚ ಬೇಗನೇ ನಿರ್ಗಮಿಸುತ್ತಾರೆ. ಹಾಗೆ ಹೋದವರಲ್ಲಿ ಕೆಲವರು ಸಾರ್ವಜನಿಕ ಸಂಪರ್ಕ ಕಳೆದುಕೊಂಡು ಸಾಮಾನ್ಯರಂತೆ ಬದುಕಲು ಇಚ್ಛಿಸಿದರೆ, ಬಹುತೇಕರು ವೈವಿಧ್ಯಮಯ ಚಟುವಟಿಕೆಗಳ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸುತ್ತಾರೆ.
Last Updated 21 ಜುಲೈ 2020, 8:36 IST
’ಲೈಫ್‌ ಈಸ್‌ ಬ್ಯೂಟಿಫುಲ್’ ಮಂತ್ರ ಪಠಿಸಿದವರು...

ಕೊನೆಯಿಲ್ಲದ ಯುದ್ಧ...

ಕ್ಯಾನ್ಸರ್‌ ಬಂದರೆ ಸಾವು ಕದ ತಟ್ಟಿದಂತೆ ಎಂಬ ಮಾತಿತ್ತು. ಆದರೆ, ಇಂತಹ ಭಯಾನಕ ಕಾಯಿಲೆ ಅಮರಿಕೊಂಡರೂ ಸೆಣೆಸಿ ಅದನ್ನು ಹಿಮ್ಮೆಟ್ಟಿಸಿದ್ದಲ್ಲದೇ, ಈ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಇಬ್ಬರು ಸೆಲೆಬ್ರಿಟಿಗಳ ಕಥನವಿದು.
Last Updated 1 ಫೆಬ್ರುವರಿ 2020, 19:30 IST
ಕೊನೆಯಿಲ್ಲದ ಯುದ್ಧ...

ಸೋನಾಲಿ ಬುಕ್ ಕ್ಲಬ್

ಪುಸ್ತಕ ಪ್ರಿಯರ ಮೆಚ್ಚಿನ ತಾಣ
Last Updated 4 ಡಿಸೆಂಬರ್ 2019, 8:53 IST
ಸೋನಾಲಿ ಬುಕ್ ಕ್ಲಬ್

ಮಳೆಯಲ್ಲಿ ಸೊನಾಲಿ

ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಿ ಇತ್ತೀಚೆಗಷ್ಟೇ ಗುಣಮುಖರಾಗಿರುವ ಸೊನಾಲಿ ಬೇಂದ್ರೆ ಮಳೆಯಲ್ಲಿ ನೆನೆಯುತ್ತಾ ಐಸ್‌ಕ್ರೀಂ ತಿನ್ನುತ್ತಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.
Last Updated 8 ಜುಲೈ 2019, 19:31 IST
ಮಳೆಯಲ್ಲಿ ಸೊನಾಲಿ

ಮತ್ತೆ ನಟಿಸಲು ಸಿದ್ಧ: ಸೊನಾಲಿ ಬೇಂದ್ರೆ

ಟಾಮ್‌ ಬಾಯ್‌ ಲುಕ್‌ನಲ್ಲಿ ಕಾಣಿಸಿಕೊಂಡ ಚಿಗರೆ ಕಂಗಳ ಚೆಲುವೆ
Last Updated 13 ಮೇ 2019, 2:37 IST
ಮತ್ತೆ ನಟಿಸಲು ಸಿದ್ಧ: ಸೊನಾಲಿ ಬೇಂದ್ರೆ

ಸ್ಫೂರ್ತಿ ಕಥನಗಳ ನಡುವೆ ಸೋನಾಲಿ

Now, I’m taking this #OneDayAtATime ಐದಾರು ತಿಂಗಳುಗಳಿಂದ ನಟಿ ಸೋನಾಲಿ ಬೇಂದ್ರೆ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುತ್ತಿರುವ ಬಗೆಯನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇದ್ದಾರೆ. ಮೇಲಿನ ಸಾಲು ಕೂಡ ಇನ್‌ಸ್ಟಾಗ್ರಾಂನ ಅವರ ಒಂದು ಪೋಸ್ಟ್‌ನಲ್ಲಿ ಕಂಡದ್ದು.
Last Updated 25 ಡಿಸೆಂಬರ್ 2018, 17:12 IST
ಸ್ಫೂರ್ತಿ ಕಥನಗಳ ನಡುವೆ ಸೋನಾಲಿ

ಹೋಷ್‌ವಾಲೋಂಕೊ ಖಬರ್‌ ಕ್ಯಾ...

ಹೋಷ್‌ವಾಲೋಂಕೊ ಖಬರ್‌ ಕ್ಯಾ ಬೇಖುದಿ ಕ್ಯಾ ಚೀಸ್‌ ಹೈ... ಇಷ್ಕ್‌ ಕೀಜಿಯೆ ಫಿರ್‌ ಸಮಝಿಯೆ.. ಜಿಂದಗಿ ಕ್ಯಾ ಚೀಸ್‌ ಹೈ...
Last Updated 24 ಅಕ್ಟೋಬರ್ 2018, 19:30 IST
ಹೋಷ್‌ವಾಲೋಂಕೊ ಖಬರ್‌ ಕ್ಯಾ...
ADVERTISEMENT

ಸೋನಾಲಿ ಭೇಟಿ ಮಾಡಿದ ಅನುಪಮ್

sonali-kher-dinner
Last Updated 11 ಅಕ್ಟೋಬರ್ 2018, 19:30 IST
ಸೋನಾಲಿ ಭೇಟಿ ಮಾಡಿದ ಅನುಪಮ್

ಮಗನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಂದೇಶ ಪ್ರಕಟಿಸಿದ ಸೋನಾಲಿ ಬೇಂದ್ರೆ

ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಅವರು ಮಗ ರಣವೀರ್‌ನ 13ನೇ ಹುಟ್ಟುಹಬ್ಬದ ಅಂಗವಾಗಿ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಬರಹ ಮತ್ತು ವಿಡಿಯೊವನ್ನು ಪ್ರಕಟಿಸಿದ್ದಾರೆ.
Last Updated 11 ಆಗಸ್ಟ್ 2018, 10:03 IST
ಮಗನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಂದೇಶ ಪ್ರಕಟಿಸಿದ ಸೋನಾಲಿ ಬೇಂದ್ರೆ

ಕ್ಯಾನ್ಸರ್ ವಿರುದ್ಧ ಹೋರಾಡಲು ಮಗನೇ ಧೈರ್ಯ: ಸೋನಾಲಿ ಬೇಂದ್ರೆ

ಕ್ಯಾನ್ಸರ್ ಇರುವ ವಿಚಾರವನ್ನು ಮಗ ರಣವೀರ್‌ಗೆ ತಿಳಿಸಿದ್ದಾಗಿ ನಟಿ ಸೋನಾಲಿ ಬೇಂದ್ರೆ ಹೇಳಿದ್ದಾರೆ. ಸದ್ಯ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಮಗನ ಜೊತೆಗಿರುವ ಫೊಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 19 ಜುಲೈ 2018, 14:01 IST
ಕ್ಯಾನ್ಸರ್ ವಿರುದ್ಧ ಹೋರಾಡಲು ಮಗನೇ ಧೈರ್ಯ: ಸೋನಾಲಿ ಬೇಂದ್ರೆ
ADVERTISEMENT
ADVERTISEMENT
ADVERTISEMENT