ನನಗೆ ಕಲಿಯೋಕೆ ಹೆಚ್ಚು ಅವಕಾಶ ಸಿಕ್ಕಿದ ಸಿನಿಮಾವಿದು. ಇದು ಕೇವಲ ಕನ್ನಡಕ್ಕೊಂದು ಒಳ್ಳೆಯ ಸಿನಿಮಾವಾದರೆ ಸಾಲದು. ಭಾರತಕ್ಕೆ ಒಂದೊಳ್ಳೆ ಸಿನಿಮಾವಾಗಬೇಕು. ಆ ಕ್ಷಮತೆ ಈ ಸಿನಿಮಾಗಿದೆ. ನಾನು ಉಪೇಂದ್ರ ಅವರ ನಿರ್ದೇಶನದ ದೊಡ್ಡ ಅಭಿಮಾನಿ. ಅವರ ಪೋಸ್ಟರ್ ನೋಡಿ ಸಿನಿಮಾಗೆ ಬಂದವನು.
ರಾಜ್ ಬಿ.ಶೆಟ್ಟಿ ನಟ
ನಮ್ಮ ಸಿನಿಮಾದ ಶೂಟಿಂಗ್ ಪೂರ್ಣ ಮಾಡಿಕೊಂಡೇ ಶಸ್ತ್ರಚಿಕಿತ್ಸೆಗಾಗಿ ಶಿವಣ್ಣ ಅಮೆರಿಕ ಹೋದರು. ಆಸ್ಪತ್ರೆಯಿಂದ ಬಿಡುಗಡೆಯಾದ ಹದಿನೈದು ದಿನಕ್ಕೆ ಹಾಡಿನ ಸೆಟ್‌ಗೆ ಬಂದಿದ್ದರು.