ಗುರುವಾರ, 3 ಜುಲೈ 2025
×
ADVERTISEMENT

Raj b shetty

ADVERTISEMENT

ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ‘45’: ಹೊರ ರಾಜ್ಯಗಳಲ್ಲಿಯೂ ಪ್ರಚಾರ

45 ಚಿತ್ರತಂಡ ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಕೊಚ್ಚಿಯಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
Last Updated 15 ಏಪ್ರಿಲ್ 2025, 23:24 IST
ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ‘45’: ಹೊರ ರಾಜ್ಯಗಳಲ್ಲಿಯೂ ಪ್ರಚಾರ

ಶಿವಣ್ಣ, ಉಪೇಂದ್ರ-ರಾಜ್ ಬಿ ಶೆಟ್ಟಿ ಅಭಿನಯದ ‘45’ ಚಿತ್ರ ವರ್ಷಾಂತ್ಯಕ್ಕೆ ತೆರೆಗೆ?

ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ‘45’ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರ ಈ ವರ್ಷದ ಅಂತ್ಯಕ್ಕೆ ತೆರೆಗೆ ಬರುವ ನಿರೀಕ್ಷೆಯಿದೆ.
Last Updated 29 ಸೆಪ್ಟೆಂಬರ್ 2024, 12:44 IST
ಶಿವಣ್ಣ, ಉಪೇಂದ್ರ-ರಾಜ್ ಬಿ ಶೆಟ್ಟಿ ಅಭಿನಯದ ‘45’ ಚಿತ್ರ ವರ್ಷಾಂತ್ಯಕ್ಕೆ ತೆರೆಗೆ?

ಶಿವಣ್ಣ, ಉಪೇಂದ್ರ, ರಾಜ್‌ ಬಿ.ಶೆಟ್ಟಿ ನಟಿಸುತ್ತಿರುವ ‘45’ ಚಿತ್ರೀಕರಣ ಪುನರಾರಂಭ

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಶಿವರಾಜ್‌ಕುಮಾರ್‌, ಉಪೇಂದ್ರ ಹಾಗೂ ರಾಜ್‌ ಬಿ.ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ‘45’ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಪುನರಾರಂಭವಾಗಿದೆ.
Last Updated 25 ಸೆಪ್ಟೆಂಬರ್ 2024, 19:14 IST
ಶಿವಣ್ಣ, ಉಪೇಂದ್ರ, ರಾಜ್‌ ಬಿ.ಶೆಟ್ಟಿ ನಟಿಸುತ್ತಿರುವ ‘45’ ಚಿತ್ರೀಕರಣ ಪುನರಾರಂಭ

ಸಂದರ್ಶನ: ರಾಜ್ ಬಿ.ಶೆಟ್ಟಿಯ ರೂಪಾಂತರದ ಕಥೆ

ನಟ ರಾಜ್‌ ಬಿ.ಶೆಟ್ಟಿ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡವರು. ಇದೀಗ ‘ರೂಪಾಂತರ’ ಎಂಬ ಸಿನಿಮಾದಲ್ಲಿ ಹೆಸರೇ ಇಲ್ಲದ ಪಾತ್ರವೊಂದರ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ.
Last Updated 25 ಜುಲೈ 2024, 21:16 IST
ಸಂದರ್ಶನ: ರಾಜ್ ಬಿ.ಶೆಟ್ಟಿಯ ರೂಪಾಂತರದ ಕಥೆ

ಹೊರಬಂತು ‘ರೂಪಾಂತರ’ ಟ್ರೇಲರ್ 

ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ ‘ರೂಪಾಂತರ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ‌. ಹಲವು ಬಗೆಯ ವ್ಯಕ್ತಿಗಳು ರೂಪಾಂತರಗೊಳ್ಳುವ ಕಥೆಯನ್ನು ಹೊಂದಿರುವ ಈ ಚಿತ್ರ ಜುಲೈ 26 ರಂದು ಬಿಡುಗಡೆಯಾಗುತ್ತಿದೆ.
Last Updated 17 ಜುಲೈ 2024, 18:36 IST
ಹೊರಬಂತು ‘ರೂಪಾಂತರ’ ಟ್ರೇಲರ್ 

‘ರೂಪಾಂತರ’ದಲ್ಲಿ ರಾಜ್ ಶೆಟ್ಟಿ

ನಟ ರಾಜ್ ಬಿ ಶೆಟ್ಟಿ ‘ರೂಪಾಂತರ’ ಚಿತ್ರದೊಂದಿಗೆ ಬಂದಿದ್ದಾರೆ. ಇದರೊಂದಿಗೆ ‘ಒಂದು ಮೊಟ್ಟೆಯ ಕಥೆ’ ಚಿತ್ರತಂಡ ಮತ್ತೆ ಒಂದಾಗಿದೆ. ಮಿಥಿಲೇಶ್‌ ನಿರ್ದೇಶನದ ಈ ಚಿತ್ರಕ್ಕೆ ಸುಹಾನ್ ಪ್ರಸಾದ್ ಬಂಡವಾಳ ಹೂಡಿದ್ದಾರೆ.
Last Updated 2 ಜುಲೈ 2024, 21:55 IST
‘ರೂಪಾಂತರ’ದಲ್ಲಿ ರಾಜ್ ಶೆಟ್ಟಿ

ಒಂದು ಮೊಟ್ಟೆಯ ಕಥೆ ತಂಡದೊಂದಿಗೆ ಮತ್ತೆ ಕೈಜೋಡಿಸಿದ ರಾಜ್; ಹೊಸ ಚಿತ್ರ ಯಾವುದು?

ಗರುಡ ಗಮನ ವೃಷಭ ವಾಹನ, ಟೋಬಿ ಮತ್ತು ಒಂದು ಮೊಟ್ಟೆಯ ಕಥೆ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ನಟ ರಾಜ್‌ ಬಿ. ಶೆಟ್ಟಿ ಇದೀಗ ಮತ್ತೊಂದು ಹೊಸ ಕಥೆಯ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ.
Last Updated 29 ಜೂನ್ 2024, 13:25 IST
ಒಂದು ಮೊಟ್ಟೆಯ ಕಥೆ ತಂಡದೊಂದಿಗೆ ಮತ್ತೆ ಕೈಜೋಡಿಸಿದ ರಾಜ್; ಹೊಸ ಚಿತ್ರ ಯಾವುದು?
ADVERTISEMENT

ಜುಲೈ 13ಕ್ಕೆ ‘ಏಕಂ’ ಕನ್ನಡ ವೆಬ್‌ಸರಣಿ ಬಿಡುಗಡೆ: ಒಟಿಟಿಯಲ್ಲಲ್ಲ; ಮತ್ತೆಲ್ಲಿ?

ನಟ ರಕ್ಷಿತ್‌ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್‌ ಹಾಗು ಜರ್ನಿಮ್ಯಾನ್ ಫಿಲಂಸ್ ಜಂಟಿಯಾಗಿ ನಿರ್ಮಾಣ ಮಾಡಿರುವ ಕನ್ನಡ ವೆಬ್‌ಸರಣಿ ‘ಏಕಂ’ ಜುಲೈ 13ರಂದು ಬಿಡುಗಡೆಯಾಗಲಿದೆ.
Last Updated 17 ಜೂನ್ 2024, 12:20 IST
ಜುಲೈ 13ಕ್ಕೆ ‘ಏಕಂ’ ಕನ್ನಡ ವೆಬ್‌ಸರಣಿ ಬಿಡುಗಡೆ: ಒಟಿಟಿಯಲ್ಲಲ್ಲ; ಮತ್ತೆಲ್ಲಿ?

‘ಟರ್ಬೊ’ ಸಿನಿಮಾ ವಿಮರ್ಶೆ: ಕಥೆ ಅಲ್ಪ, ಆ್ಯಕ್ಷನ್‌ ಸರ್ವತ್ರ!

Turbo movie Review: ‘ಪೋಕಿರಿ ರಾಜಾ’, ‘ಪುಲಿಮುರುಗನ್‌’, ‘ಮಲ್ಲು ಸಿಂಗ್‌’–ಹೀಗೆ ಆ್ಯಕ್ಷನ್‌ ಜಾನರ್‌ ಮಾದರಿಯ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ನಿರ್ದೇಶಕ ವೈಶಾಕ್‌ ಅವರ ಹೊಸ ಸಿನಿಮಾ ಇದು.
Last Updated 23 ಮೇ 2024, 13:06 IST
‘ಟರ್ಬೊ’ ಸಿನಿಮಾ ವಿಮರ್ಶೆ: ಕಥೆ ಅಲ್ಪ, ಆ್ಯಕ್ಷನ್‌ ಸರ್ವತ್ರ!

ಸಂದರ್ಶನ: ಭಿನ್ನ ಪಾತ್ರದತ್ತ ರಾಜ್‌ ಶೆಟ್ಟಿ

ನಟ ರಾಜ್‌ ಬಿ.ಶೆಟ್ಟಿ ನಟನೆಯ ಮೊದಲ ಮಲಯಾಳ ಸಿನಿಮಾ ‘ಟರ್ಬೊ’ ಮೇ 23ಕ್ಕೆ ಬಿಡುಗಡೆಯಾಗುತ್ತಿದೆ. ರಾಜ್‌ ಅವರಿಗೂ ಮಲಯಾಳ ಸಿನಿಮಾ ಇಂಡಸ್ಟ್ರಿಗೂ ನಂಟು ಮೊದಲಿನಿಂದಲೂ ಇದೆ. ಇತ್ತೀಚೆಗೆ ತೆರೆ ಕಂಡ ಫಹಾದ್‌ ಫಾಸಿಲ್‌ ನಟನೆಯ ‘ಆವೇಷಂ’ನಲ್ಲೂ ರಾಜ್‌ ಅವರ ಅಳಿಲು ಸೇವೆ ಇದೆ.
Last Updated 16 ಮೇ 2024, 23:30 IST
ಸಂದರ್ಶನ: ಭಿನ್ನ ಪಾತ್ರದತ್ತ ರಾಜ್‌ ಶೆಟ್ಟಿ
ADVERTISEMENT
ADVERTISEMENT
ADVERTISEMENT