ಮುಂಬೈ: ಹಾಲು ಬಿಳುಪಿನ, ಸುಂದರ ಮೈ ಮಾಟದ ನಟಿ ತಮನ್ನಾ ಭಾಟಿಯಾ ಟಾಲಿವುಡ್ ಹಾಗೂ ಕಾಲಿವುಡ್‌ನ ಇಂದಿಗೂ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ಈ ಲಾಕ್‌ಡೌನ್ ಸಮಯದಲ್ಲಿ ಅವರು ಪಿಲ್ಲೊಚಾಲೆಂಜ್ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಜಾಗತಿಕವಾಗಿ ವೈರಲ್ ಆಗಿರುವ ಪಿಲ್ಲೊ ಚಾಲೆಂಜ್ ಅನ್ನು ಸ್ವೀಕರಿಸಿರುವ ತಮನ್ನಾ,ತಮ್ಮ ಬರೀ ಮೈಯನ್ನು ಪಿಲ್ಲೊದಿಂದ ಮುಚ್ಚಿಕೊಂಡಿರುವ ಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ. ಆ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿರುವುದು ಸುಳ್ಳಲ್ಲ!

ತಮನ್ನಾ ಪಿಲ್ಲೊ ಚಾಲೆಂಜ್ ವಿಶೇಷವೆಂದರೆ ಅವರು ಮಲಗಿಕೊಂಡು ಫೋಸ್ ನೀಡಿರುವುದು. ಈ ಚಿತ್ರವನ್ನುಫೋಸ್ಟ್ ಮಾಡಿದ 24 ಗಂಟೆಗಳಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಫೋಸ್‌ಗೆ ತಮನ್ನಾ ಅಭಿಮಾನಿಗಳುಫಿದಾ ಆಗಿದ್ದು ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

#QuarantinePillowChallenge ಯುರೋಪ್ ದೇಶಗಳಲ್ಲೂ ಹುಟ್ಟಿಕೊಂಡು ಭಾರತಕ್ಕೂ ಹಬ್ಬಿದೆ. ದೇಶದ ಹಲವಾರು ಸೆಲೆಬ್ರಿಟಿಗಳು ಈ ಚಾಲೆಂಜ್ ಅನ್ನು ಒಪ್ಪಿಕೊಂಡು ತಮ್ಮ ಪಿಲ್ಲೋ ಚಾಲೆಂಜ್ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ.

ಬರೀ ಮೈಯಲ್ಲಿ ಎದೆಯ ಭಾಗದಿಂದ ತೊಡೆಯವರೆಗೂ ಪಿಲ್ಲೋವನ್ನು ಕಟ್ಟಿಕೊಳ್ಳುವುದೇ ಈ ಚಾಲೆಂಜ್‌ನ ವೈಶಿಷ್ಟ್ಯವಾಗಿದೆ. ಬಣ್ಣ ಬಣ್ಣದ ಪಿಲ್ಲೊಗಳನ್ನು ಕಟ್ಟಿಕೊಂಡು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದರೆ ಟಾಸ್ಕ್ ಪೂರ್ಣಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.