ಹಾಲಿವುಡ್‌ನ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ಅವರು ಬರ್ಮಿಂಗ್ ಹ್ಯಾಮ್ನಲ್ಲಿರುವ ಗಾಯಕಿ ಆಶಾ ಭೋಂಸ್ಲೆ ಒಡೆತನದ ರೆಸ್ಟೋರೆಂಟ್‌ಗೆ ತೆರಳಿ ಭೋಜನವನ್ನು ಸವಿದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆಶಾ ಭೋಂಸ್ಲೆ, 'ಟಾಮ್ ಕ್ರೂಸ್ ಅವರು ಉತ್ತಮ ಭೋಜನದ ಅನುಭವವನ್ನು ಆನಂದಿಸಿದರು ಎಂದು ಕೇಳಿ ನನಗೆ ತುಂಬಾ ಸಂತೋಷವಾಯಿತು. ಅವರು ಶೀಘ್ರದಲ್ಲೇ ಮತ್ತೆ ನಮ್ಮ ರೆಸ್ಟೋರೆಂಟ್‌ಗೆ ಭೇಟಿ ನೀಡುವುದನ್ನು ಎದುರು ನೋಡುತ್ತಿದ್ದೇನೆ' ಎಂದು ತಿಳಿಸಿದ್ದಾರೆ.

ರೆಸ್ಟೋರೆಂಟ್‌ನ ಖಾದ್ಯಗಳನ್ನು ಇಷ್ಟಪಟ್ಟಿರುವ ಟಾಮ್ ಕ್ರೂಸ್ ಅವರು 'ಚಿಕನ್ ಟಿಕ್ಕಾ ಮಸಾಲಾ'ವನ್ನು ಎರಡು ಸಾರಿ ಆರ್ಡರ್ ಮಾಡಿದರು ಎಂದು ಆಶಾ ಅವರ ಜನರಲ್ ಮ್ಯಾನೇಜರ್ ನೌಮನ್ ಫಾರೂಕಿ ತಿಳಿಸಿದ್ದಾರೆ.

ಟಾಮ್ ಕ್ರೂಸ್ ಅವರು 'ಮಿಷನ್: ಇಂಪಾಸಿಬಲ್ 7' ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.