ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ‘ಕಬ್ಜ’ದ ವಿಂಟೇಜ್‌ ಕಾರ್‌ ಕಲೆಕ್ಷನ್‌

Last Updated 10 ಮಾರ್ಚ್ 2023, 3:57 IST
ಅಕ್ಷರ ಗಾತ್ರ

ಸದ್ಯ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾದ್ದೇ ಮಾತು. ಟ್ರೈಲರ್‌ ಬಿಡುಗಡೆಯಾದ ನಂತರವಂತೂ ಜನರಿಗೆ ಕಬ್ಜ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದ್ದು, ಮತ್ತೊಂದು ಬ್ಲಾಕ್‌ಬಸ್ಟರ್‌ ನೀಡುವುದಕ್ಕೆ ಸ್ಯಾಂಡಲ್‌ವುಡ್‌ ಸಜ್ಜಾಗಿದೆ. ಚಿತ್ರಕ್ಕಾಗಿ ಭರ್ಜರಿಯಾದ ಸೆಟ್‌ಗಳನ್ನೇ ಹಾಕಿದ್ದ ಆರ್‌.ಚಂದ್ರು ಅವರು ಚಿತ್ರದಲ್ಲಿ ಹತ್ತಾರು ವಿಂಟೇಜ್‌ ಕಾರ್‌ಗಳನ್ನ ಬಳಸಿದ್ದಾರೆ. 1960–1984ರ ಅವಧಿಯಲ್ಲಿ ಈ ಸಿನಿಮಾದ ಕಥೆ ಇರೋ ಕಾರಣ, ಆ ಕಾಲದ ಕಾರುಗಳೇ ಇಲ್ಲಿ ಮಿಂಚಿವೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT