ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ActorSudeep

ADVERTISEMENT

Video: ‘ಹಸ್ರವ್ವ‘ ಹಾಡಿನ ರೆಕಾರ್ಡಿಂಗ್ ವಿಡಿಯೊ ಹಂಚಿಕೊಂಡ ಪ್ರಿಯಾ ಸುದೀಪ್

Hasravva Song: ನಟ ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ‘ಹಸ್ರವ್ವ‘ ಹಾಡಿನ ರೆಕಾರ್ಡಿಂಗ್ ಸಂದರ್ಭದ ವಿಡಿಯೋವನ್ನು ಸುಪ್ರಿಯಾನ್ವಿ ಪ್ರೊಡಕ್ಷನ್ ಹಂಚಿಕೊಂಡಿದೆ ಈ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿದೆ
Last Updated 29 ನವೆಂಬರ್ 2025, 10:53 IST
Video: ‘ಹಸ್ರವ್ವ‘ ಹಾಡಿನ ರೆಕಾರ್ಡಿಂಗ್ ವಿಡಿಯೊ ಹಂಚಿಕೊಂಡ ಪ್ರಿಯಾ ಸುದೀಪ್

ಧ್ರುವಂತ್‌ ಮೇಲೆ ಸಗಣಿ ನೀರು ಎರಚಿದ ಮಾಳು: ಗಿಲ್ಲಿಗೆ ಬೈದ ರಾಶಿಕ

Bigg Boss Clash: ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಮಾಳು ಅವರು ಧ್ರುವಂತ್‌ ಹಾಗೂ ರಾಶಿಕಾ ಮೇಲೆ ಸಗಣಿ ನೀರು ಸುರಿಸಿದ ಬಳಿಕ ಇಬ್ಬರೂ ಸಿಟ್ಟಾಗಿದ್ದಾರೆ. ಗಿಲ್ಲಿಯೂ ವಾದಕ್ಕೆ ಒಳಗಾಗಿದ್ದು, ಮನೆಯ ವಾತಾವರಣ ಗದ್ದಲಮಯವಾಗಿದೆ.
Last Updated 11 ನವೆಂಬರ್ 2025, 6:48 IST
ಧ್ರುವಂತ್‌ ಮೇಲೆ ಸಗಣಿ ನೀರು ಎರಚಿದ ಮಾಳು: ಗಿಲ್ಲಿಗೆ ಬೈದ ರಾಶಿಕ

ಬಿಗ್‌ಬಾಸ್ ಮನೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

Kannada Rajyotsava Celebration: ಬಿಗ್‌ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಸ್ಪರ್ಧಿಗಳು ಕನ್ನಡ ಬಾವುಟ ಹಾರಿಸಿ, ಡೊಳ್ಳು ನೃತ್ಯಕ್ಕೆ ಹೆಜ್ಜೆ ಹಾಕಿ ರಾಜ್ಯೋತ್ಸವ ಸಂಭ್ರಮಿಸಿದರು. ಕಿಚ್ಚನ ಪಂಚಾಯಿತಿಯಲ್ಲಿ ಬಿಸಿ ಚರ್ಚೆ ಮುಂದಿದೆ.
Last Updated 1 ನವೆಂಬರ್ 2025, 13:56 IST
ಬಿಗ್‌ಬಾಸ್  ಮನೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ಸಾನ್ವಿ ಸುದೀಪ್

Celebrity News: ಸ್ಯಾಂಡಲ್‌ವುಡ್‌ ನಟ ಸುದೀಪ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಗಳು ಸಾನ್ವಿ ವಿಶೇಷ ಉಡುಗೊರೆಯನ್ನು ಕೊಟ್ಟಿದ್ದಾರೆ. ಕಿಚ್ಚ ಸುದೀಪ್‌ ಮಗಳು ಸಾನ್ವಿ ತನ್ನ ಕೈಯಾರೆ ಅಪ್ಪನ ಚಿತ್ರವನ್ನು ಬಿಡಿಸಿದ್ದಾರೆ. ಈ ಕಲಾಕೃತಿಯನ್ನು ಅಪ್ಪನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೊಟ್ಟಿದ್ದಾರೆ.
Last Updated 3 ಸೆಪ್ಟೆಂಬರ್ 2025, 13:38 IST
ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ಸಾನ್ವಿ ಸುದೀಪ್

‘ಬಿಲ್ಲ ರಂಗ ಬಾಷಾ’ ಚಿತ್ರೀಕರಣ ಆರಂಭ: ಫಸ್ಟ್‌ ಲುಕ್‌ ಹಂಚಿಕೊಂಡ ನಟ ಸುದೀಪ್‌ 

ಅನೂಪ್‌ ಭಂಡಾರಿ ನಿರ್ದೇಶನದ ಸುದೀಪ್‌ ನಟನೆಯ ‘ಬಿಲ್ಲ ರಂಗ ಬಾಷಾ’ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ.
Last Updated 16 ಏಪ್ರಿಲ್ 2025, 13:37 IST
‘ಬಿಲ್ಲ ರಂಗ ಬಾಷಾ’ ಚಿತ್ರೀಕರಣ ಆರಂಭ: ಫಸ್ಟ್‌ ಲುಕ್‌ ಹಂಚಿಕೊಂಡ ನಟ ಸುದೀಪ್‌ 

BBK11: ಹಲವು ದಾಖಲೆಗಳಿಗೆ ಸಾಕ್ಷಿಯಾದ ಆವೃತ್ತಿ.. ಇಲ್ಲಿದೆ ಮಾಹಿತಿ

ಅದ್ಧೂರಿಯಾಗಿ ನಡೆದ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ತೆರೆಬಿದ್ದಿದೆ. ಹಾವೇರಿಯ ಹಳ್ಳಿ ಹುಡುಗ ಹನುಮಂತ ಈ ಬಾರಿ ಕಪ್ ಜೊತೆಗೆ ₹50 ಲಕ್ಷ ಜೇಬಿಗಿಳಿಸಿದ್ದಾರೆ.
Last Updated 27 ಜನವರಿ 2025, 13:05 IST
BBK11: ಹಲವು ದಾಖಲೆಗಳಿಗೆ ಸಾಕ್ಷಿಯಾದ ಆವೃತ್ತಿ.. ಇಲ್ಲಿದೆ ಮಾಹಿತಿ

BBK 11 ಗ್ರಾಂಡ್ ಫಿನಾಲೆ: 17 ವಾರಗಳ ಅಬ್ಬರಕ್ಕೆ ಅದ್ದೂರಿ ತೆರೆ ಬೀಳೋ ಟೈಮ್!

ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಗ್ರ್ಯಾಂಡ್‌ ಫಿನಾಲೆಗೆ ಇನ್ನೂ ಕೇವಲ ಒಂದೇ ದಿನ ಮಾತ್ರ ಬಾಕಿಯಿದೆ. ಇದೀಗ ದೊಡ್ಮನೆಯಲ್ಲಿ 6 ಮಂದಿ ಸ್ಪರ್ಧಿಗಳಿದ್ದು, ಈ ಪೈಕಿ ವಿನ್ನರ್ ಯಾರಾಗಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.
Last Updated 24 ಜನವರಿ 2025, 4:01 IST
BBK 11 ಗ್ರಾಂಡ್ ಫಿನಾಲೆ: 17 ವಾರಗಳ ಅಬ್ಬರಕ್ಕೆ ಅದ್ದೂರಿ ತೆರೆ ಬೀಳೋ ಟೈಮ್!
ADVERTISEMENT

Bigg Boss Kannada 10 | ಇಂದಿನ ಕಿಚ್ಚನ ಪಂಚಾಯ್ತಿಯತ್ತ ಎಲ್ಲರ ಚಿತ್ತ

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಮಾತನಾಡುತ್ತಿರುವ ಶಬ್ಧ ಪ್ರಯೋಗಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದ್ದು, ಇಂದಿನ (ಶನಿವಾರ) ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಯಾರಿಗೆ ಕ್ಲಾಸ್‌ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.
Last Updated 4 ನವೆಂಬರ್ 2023, 8:26 IST
Bigg Boss Kannada 10 | ಇಂದಿನ ಕಿಚ್ಚನ ಪಂಚಾಯ್ತಿಯತ್ತ ಎಲ್ಲರ ಚಿತ್ತ

Video | ಕಾವೇರಿ ಹೋರಾಟ: ದರ್ಶನ್, ಸುದೀಪ್, ಶಿವಣ್ಣ ಅಷ್ಟೆ ನೆನಪಾಗೋದಾ?

‘ನಿಮಗೆ ಹೋರಾಟ ಅಂದ್ರೆ ಕೇವಲ ದರ್ಶನ್, ಸುದೀಪ್, ಶಿವಣ್ಣ, ಯಶ್ ಮಾತ್ರ ನೆನಪಾಗೋದಾ‘? ನಟ ದರ್ಶನ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ.
Last Updated 25 ಸೆಪ್ಟೆಂಬರ್ 2023, 12:45 IST
Video | ಕಾವೇರಿ ಹೋರಾಟ: ದರ್ಶನ್, ಸುದೀಪ್, ಶಿವಣ್ಣ ಅಷ್ಟೆ ನೆನಪಾಗೋದಾ?

Video | ‘ಕಬ್ಜ’ದ ವಿಂಟೇಜ್‌ ಕಾರ್‌ ಕಲೆಕ್ಷನ್‌

Last Updated 10 ಮಾರ್ಚ್ 2023, 3:57 IST
fallback
ADVERTISEMENT
ADVERTISEMENT
ADVERTISEMENT