ನಾಡಿನಾದ್ಯಂತ ಇಂದು 70ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಬಿಗ್ಬಾಸ್ ಮನೆಯಲ್ಲೂ ಸ್ಪರ್ಧಿಗಳು ಕನ್ನಡ ಬಾವುಟ ಹಾರಿಸಿ, ಜಾನಪದ ನೃತ್ಯ ಪ್ರಕಾರವಾಗಿರುವ ಡೊಳ್ಳು ವಾದ್ಯಕ್ಕೆ ಹೆಜ್ಜೆಹಾಕಿ ಸಂಭ್ರಮಿಸಿದ್ದಾರೆ. ಮನೆಯ ಸದಸ್ಯರು ಕನ್ನಡದ ಸಂಕೇತವಾಗಿರುವ ಹಳದಿ–ಕೆಂಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ.

ಮನೆಯಲ್ಲಿ ಕನ್ನಡದ ಸಂಭ್ರಮ, ಕಿಚ್ಚನ ಪಂಚಾಯಿತಿ ಬಿಸಿ ಸ್ಪರ್ಧಿಗಳ ಮುಂದಿದೆ.

‘ಬಿಗ್ಬಾಸ್ ಕನ್ನಡ ಸೀಸನ್ 12’ ಈ ಈ ವಾರ ಬಿಗ್ಬಾಸ್ ಮನೆ 'ಬಿ.ಬಿ ಕಾಲೇಜ್' ಆಗಿ ಬದಲಾಗಿತ್ತು. ಒಂದಿಷ್ಟು ಹಾಸ್ಯ, ಗಲಾಟೆ, ಮನೋರಂಜನೆ, ಟಾಸ್ಕ್ಗಳು ಇದ್ದವು. ಸ್ಪರ್ಧಿಗಳು ಯಾವ ರೀತಿ ಇದನ್ನು ಪ್ರೋತ್ಸಾಹಿಸಿದರೂ, ಬಿಗ್ಬಾಸ್ ಕೊಟ್ಟ ಟಾಸ್ಕ್ಗಳನ್ನು ಸ್ಪರ್ಧಿಗಳು ಸಂಪೂರ್ಣಗೊಳಿಸಿದ್ರಾ..? ಯಾರು ಉತ್ತಮ, ಯಾರು ಕಳಪೆ ಎಂಬುವುದು ಕಿಚ್ಚನ ಪಂಚಾಯಿತಿಯಲ್ಲಿ ತಿಳಿಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.